ರಾಜ್ಯದ ವಿವಿಧೆಡೆ ಗಣರಾಜ್ಯೋತ್ಸವ ಸಂಭ್ರಮ

ಇಂದು ಭಾರತವು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. 

ಪ್ರತಿ ವರ್ಷ ಜನವರಿ 26 ರಂದು ಭಾರತದಲ್ಲಿ ಗಣರಾಜ್ಯೋತ್ಸವ ದಿನವನ್ನು ಆಚರಣೆ ಮಾಡಲಾಗುತ್ತದೆ.

ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಸಹ ಗಣರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಭಾರತದ ಇತಿಹಾಸದಲ್ಲಿ ರಿಪಬ್ಲಿಕ್ ಡೇ ಒಂದು ಪ್ರಮುಖ ದಿನವಾಗಿದೆ.

ಗಣರಾಜ್ಯೋತ್ಸವವು ಸ್ವತಂತ್ರ ಭಾರತದ ಚೈತನ್ಯವನ್ನು ಸ್ಮರಿಸುತ್ತದೆ

74ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಹೆಮ್ಮೆಯ ಭಾರತ

 ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಇಂದು ಗಣರಾಜ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಇಂದು ಭಾರತವು 74ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ. 

ರಾಜ್ಯದ ಎಲ್ಲೆಡೆ ದೇಶಭಕ್ತಿಯ ಸಡಗರ