ಮಡಿಕೇರಿಯ Nehru Mantapa ನೋಡಿದ್ದೀರಾ

ಮಂಜಿನ ನಗರಿ ಮಡಿಕೇರಿ ಟೂರಿಸ್ಟ್ ಹಾಟ್ಸ್ಪಾಟ್ಗಳಲ್ಲಿ ಮುಂಚೂಣಿಯಲ್ಲಿದೆ

ಮಡಿಕೇರಿಯಲ್ಲಿ ಭೇಟಿ ನೀಡಲು ಅನೇಕ ಅದ್ಭುತ ಪ್ರವಾಸಿ ಸ್ಥಳಗಳಿವೆ

ಮಡಿಕೇರಿಯ ಪ್ರವಾಸಿ ಸ್ಥಳಗಳಲ್ಲಿ 'ನೆಹರು ಮಂಟಪ'ವೂ ಒಂದು

'ನೆಹರು ಮಂಟಪ'ವು ನವೀಕರಣಗೊಂಡಿದ್ದರೂ ಪ್ರವಾಸಿಗರಿಂದ ದೂರ ಉಳಿದಿದೆ 

ಇಲ್ಲೊಂದು ಆಕರ್ಷಣೀಯ ತಾಣವಿದೆ ಎಂಬ ಮಾಹಿತಿಯೇ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ

ಇದೀಗ ತೋಟಗಾರಿಕೆ ಇಲಾಖೆ ನೆಹರು ಮಂಟಪವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ಶ್ರಮಿಸುತ್ತಿದೆ

ನೆಹರು ಮಂಟಪದ ಬಳಿ ಉದ್ಯಾನ ನಿರ್ಮಾಣ ಮಾಡಲಾಗಿದ್ದು, ಬಗೆಬಗೆಯ ಹೂಗಿಡಗಳನ್ನು ಬೆಳೆಯಲಾಗಿದೆ

ಹೆಚ್ಚಿನ ಪ್ರಚಾರ ನೀಡದೆ ಇರೋದ್ರಿಂದ 'ನೆಹರು ಮಂಟಪ' ಪ್ರವಾಸಿಗರಿಂದ ದೂರವಾಗಿಯೇ ಉಳಿದಿದೆ

'ನೆಹರು ಮಂಟಪ'ಕ್ಕೆ ಸ್ಥಳೀಯರು ಆಗಾಗ ಭೇಟಿ ನೀಡುತ್ತಾರೆ, ಆದರೆ ಪ್ರವಾಸಿಗರು ಮಾತ್ರ ಇತ್ತ ಸುಳಿಯುತ್ತಿಲ್ಲ

ನೆಹರು ಮಂಟಪಕ್ಕೆ ಒಳ್ಳೆಯ ಪ್ರಚಾರ ಸಿಕ್ಕಿದ್ರೆ ಇದು ಕೂಡ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ