Shivamogga
ದಲ್ಲಿ
ಜೀವತಳೆದ
23
ಅಡಿ
ಪುನೀತ್
!
ಶಿವಮೊಗ್ಗ
ಸಮೀಪದ
ನಿದಿಗೆಯಲ್ಲಿ
23
ಅಡಿ
ಪುನೀತ್
ರಾಜ್
ಕುಮಾರ್
ಪ್ರತಿಮೆ
ಅರಳಿ
ನಿಂತಿದೆ
ಬಳ್ಳಾರಿ
ಉತ್ಸವಕ್ಕೆಂದು
ಪುನೀತ್
ರಾಜ್
ಕುಮಾರ್
ಅವರ
ಭವ್ಯ
ಪ್ರತಿಮೆಯನ್ನು
ರಚಿಸಲಾಗಿದೆ
ಕೆಜಿಎಫ್
2
ಸಿನಿಮಾದಲ್ಲಿನ
ಪ್ರತಿಮೆ
ನಿರ್ಮಿಸಿದ
ಜೀವನ್
ಅವರೇ
ಪುನೀತ್
ಪ್ರತಿಮೆಯನ್ನು
ರಚಿಸಿದ್ದಾರೆ
3
ತಿಂಗಳಲ್ಲಿ
ಈ
23
ಅಡಿ
ಎತ್ತರದ
ಪುನೀತ್
ರಾಜ್
ಕುಮಾರ್
ಪ್ರತಿಮೆಯನ್ನು
ನಿರ್ಮಿಸಲಾಗಿದೆ
ಪುನೀತ್
ಪ್ರತಿಮೆ
ನಿರ್ಮಾಣಕ್ಕೆ
ಕಬ್ಬಿಣ
,
ಫೈಬರ್
ಗಳನ್ನು
ಬಳಸಲಾಗಿದೆ
ಬರೋಬ್ಬರಿ
3
ಸಾವಿರ
ಕೆಜಿ
ತೂಕದ
ಪುನೀತ್
ರಾಜ್
ಕುಮಾರ್
ಅವರ
ಪ್ರತಿಮೆ
ಇದಾಗಿದೆ
23
ಅಡಿ
ಪುನೀತ್
ರಾಜ್
ಕುಮಾರ್
ಪ್ರತಿಮೆ
ಬಳ್ಳಾರಿ
ಉತ್ಸವದಲ್ಲಿ
ಅನಾವರಣಗೊಳ್ಳಲಿದೆ
ಈ
ಪ್ರತಿಮೆ
ಶಿವಮೊಗ್ಗದಿಂದ
40
ಅಡಿ
ಉದ್ದದ
18
ಚಕ್ರದ
ಲಾರಿಯಲ್ಲಿ
ಬಳ್ಳಾರಿಗೆ
ರವಾನೆ
ಫ್ಯಾನ್ಸ್
ಹೃದಯದಲ್ಲಿ
ಸದಾ
ಜೀವಂತವಿರೋ
ಅಪ್ಪುವಿನ
ಭವ್ಯ
ಪ್ರತಿಮೆ
ಬಳ್ಳಾರಿಯಲ್ಲಿ
ಅನಾವರಣಗೊಳ್ಳಲಿದೆ