Parashurama Theme Park ನೋಡ ಬನ್ನಿ

ತುಳುನಾಡಿನಲ್ಲಿ ಸೃಷ್ಟಿಕರ್ತ ಪರಶುರಾಮನಿಗಿದೆ ವಿಶೇಷ ಸ್ಥಾನ

ಪರಶುರಾಮನನ್ನು ಪೂಜಿಸುವ ಜನರಿಗೆ ಇದೀಗ ಸಂತಸದ ಘಳಿಗೆ ಒದಗಿ ಬಂದಿದೆ

ಕಾರ್ಕಳ ಸಮೀಪದ ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಅನಾವರಣಗೊಳ್ಳಲಿದೆ ಪರಶುರಾಮನ ಕಂಚಿನ ಪ್ರತಿಮೆ

ಪರಶುರಾಮನ ಪ್ರತಿಮೆ ಜೊತೆ ಅನಾವರಣಗೊಳ್ಳಲಿದೆ ಥೀಮ್ ಪಾರ್ಕ್

ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಬೃಹತ್ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣಗೊಂಡಿದೆ

33 ಅಡಿಯ ಪರಶುರಾಮನ ಕಂಚಿನ ಪ್ರತಿಮೆ 24 ಅಡಿ ಎತ್ತರದ ಪೀಠದ ಮೇಲೆ ಪ್ರತಿಷ್ಠಾಪನೆಯಾಗಲಿದೆ

ಥೀಮ್ ಪಾರ್ಕ್ನಲ್ಲಿ ಆಡಿಯೋ ವಿಶುವಲ್ ಕೊಠಡಿ, ಆರ್ಟ್ ಮ್ಯೂಸಿಯಂ, ಬಯಲು ರಂಗಮಂದಿರ, ಭಜನಾ ಮಂದಿರ ಇದೆ

ಜನವರಿ 27,28 ಹಾಗೂ 29ರಂದು ಪರಶುರಾಮ ಥೀಮ್ ಪಾರ್ಕ್ ಲೋಕಾರ್ಪಣೆಗೊಳ್ಳಲಿದೆ

ಜನವರಿ 27ರಂದು ನಡೆಯುವ ಲೋಕಾರ್ಪಣೆ ಕಾರ್ಯಕ್ರಮ ಶಂಖನಾದ ಮೊಳಗಿಸುವ ಮೂಲಕ ಆರಂಭಗೊಳ್ಳಲಿದೆ