ಬೆಂಗಳೂರಿನಲ್ಲಿ ಅಪರೂಪದ ಹಿಂಗ್ಲಾಜ್ ದೇವಿಯ ಮಂದಿರ ಸ್ಥಾಪನೆಯಾಗಿದೆ

ಹಿಂಗ್ಲಾಜ್‌ ಮಾತಾಜಿ ಮಂದಿರದ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಬೆಂಗಳೂರಿನಲ್ಲಿ ನಡೆದಿದೆ

ಪಾಕಿಸ್ತಾನದ ಬಲೂಚಿಸ್ತಾನದಲ್ಲಿರುವ ದೇವಿ ಮಂದಿರ ಬೆಂಗಳೂರಿನಲ್ಲೂ ನಿರ್ಮಾಣ! 

ಬಲೂಚಿಸ್ತಾನದಲ್ಲಿರುವ ಶಕ್ತಿಪೀಠದಿಂದ ಹಿಂಗ್ಲಾಜ್‌ ದೇವಿಯ ತದ್ರೂಪಿ ಮೂರ್ತಿ ಬೆಂಗಳೂರು ಸೇರಿದೆ

ಹಿಂಗ್ಲಾಜ್ ದೇವಿ ಪ್ರಮುಖ ಶಕ್ತಿ ಪೀಠ

ಬೆಂಗಳೂರಿನ 140 ಕುಟುಂಬಗಳೇ ಸೇರಿಕೊಂಡು ಈ ದೇಗುಲ ನಿರ್ಮಿಸಿವೆ. 

Heading 2

Heading 3

Heading 3

ಸರ್ಕಾರದಿಂದ ಬಿಡಿಗಾಸು ಅನುದಾನವನ್ನೂ ಪಡೆಯದೇ ಹಿಂಗ್ಲಾಜ್ ದೇವಿಯ ಮಂದಿರ ನಿರ್ಮಿಸಲಾಗಿದೆ

ಪಾಕಿಸ್ತಾನದ ಹಿಂಗ್ಲಾಜ್ ಮಂದಿರದ ಯಾತ್ರೆ ಅತ್ಯಂತ ಪವಿತ್ರವೆನ್ನಲಾಗಿದೆ

ಆದ್ರೆ ಅಲ್ಲಿಗೆ ಸುಲಭವಾಗಿ ಹೋಗೋಕೆ ಸಾಧ್ಯವಿಲ್ಲ.

ಹೀಗಾಗಿ ಬೆಂಗಳೂರಿನ ಹೊಸ ಹಿಂಗ್ಲಾಜ್ ದೇವಿ ಮಂದಿರ ಮಹತ್ವ ಪಡೆದಿದೆ.