Melanistic
ಕರಿ
ಚಿರತೆ
ಕ್ಯಾಮೆರಾದಲ್ಲಿ
ಸೆರೆ
!
ಮೆಲಾನಿಸ್ಟಿಕ್
ಕರಿ
ಚಿರತೆಯೊಂದು
ಕ್ಯಾಮೆರಾದಲ್ಲಿ
ಸೆರೆಯಾಗಿದೆ
ಇದು
ನಾಗರಹೊಳೆ
ಹುಲಿ
ಸಂರಕ್ಷಿತ
ಪ್ರದೇಶದಲ್ಲಿರುವ
ಕರಿ
ಚಿರತೆ
ಕರಿ
ಚಿರತೆಯನ್ನು
ಕ್ಯಾಮೆರಾದಲ್ಲಿ
ಸೆರೆಹಿಡಿದ
ನಾಗರಹೊಳೆ
ಹುಲಿ
ಸಂರಕ್ಷಿತ
ಪ್ರದೇಶದ
ಅಧಿಕಾರಿಗಳು
ಅಧಿಕಾರಿಗಳು
ಕರಿಚಿರತೆಯ
ವಿಡಿಯೋವನ್ನು
ಟ್ವಿಟ್ಟರ್
ನಲ್ಲಿ
ಹಂಚಿಕೊಂಡಿದ್ದಾರೆ
10
ಸೆಕೆಂಡ್
ಗಳ
ಈ
ವಿಡಿಯೋ
ಜನರ
ಗಮನ
ಸೆಳೆಯುತ್ತಿದೆ
ಈ
ಕರಿ
ಚಿರತೆ
ಸಣ್ಣ
ತಲೆ
,
ಬಲವಾದ
ದವಡೆ
ಮತ್ತು
ಪಚ್ಚೆ
ಹಸಿರು
ಕಣ್ಣು
ಹೊಂದಿದೆ
ಕರಿ
ಚಿರತೆಗಳು
ಹೆಚ್ಚಾಗಿ
ಆಫ್ರಿಕಾದಲ್ಲಿ
ಕಂಡು
ಬರುತ್ತವೆ
ಕರಿ
ಚಿರತೆಗಳು
ಸಾಮಾನ್ಯವಾಗಿ
ಮರದ
ಮೇಲೆ
ಎತ್ತರದಲ್ಲಿ
ಕುಳಿತುಕೊಳ್ಳುವುದನ್ನು
ಕಾಣಬಹುದು
ಕರಿ
ಚಿರತೆಗಳು
ಅಲೆದಾಡುವುದನ್ನು
ನಾವು
ಅಪರೂಪದಲ್ಲಿ
ನೋಡಬಹುದು