ಮನೆ ಬಾಗಿಲಿಗೆ ಬರುತ್ತೆ ರೈಸ್ ಮಿಲ್!

ಕೃಷಿಕರಿಗೆ ಸಹಾಯವಾಗುವ ಪ್ರಯೋಗವೊಂದು ಭಾರಿ ಗಮನಸೆಳೆಯುತ್ತಿದೆ!

ಒಂದು ಫೋನ್ ಕಾಲ್ ಮಾಡಿದ್ರೆ ಸಾಕು, ನಿಮ್ಮ ಮನೆ ಮುಂದೆ ಬರುತ್ತೆ ರೈಸ್ ಮಿಲ್!

ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸುವ ಮೊಬೈಲ್ ರೈಸ್ ಮಿಲ್ ಫೇಮಸ್ ಆಗ್ತಿದೆ

ಈ ಸಂಚಾರಿ ಅಕ್ಕಿ ಗಿರಣಿ ತೆಲಂಗಾಣದ ರೈತರನ್ನು ಆಕರ್ಷಿಸುತ್ತಿದೆ

ಇದು ಕಡಿಮೆ ಹಣದಲ್ಲಿ ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸಿಸುತ್ತದೆ.

ಜೊತೆಗೆ ಕೃಷಿಕರಿಗೆ ಕೂಲಿ ವೆಚ್ಚವನ್ನು ಕಡಿಮೆ ಮಾಡುತ್ತದೆ.

ತೆಲಂಗಾಣದ ರಾಮಯ್ಯ ಎಂಬ ರೈತರು 3 ವರ್ಷದಿಂದ ಈ ಸಂಚಾರಿ ಅಕ್ಕಿ ಕಿರಣಿ ನಡೆಸ್ತಿದ್ದಾರೆ.

ರೈತರ ಮನೆಬಾಗಿಲಿಗೆ ಹೋಗಿ ಭತ್ತವನ್ನ ಅಕ್ಕಿ ಮಾಡಿಕೊಡ್ತಿದ್ದಾರೆ.

ಪ್ರತಿ ಕ್ವಿಂಟಲ್ಗೆ 350 ರೂ. ಪಡೆದು ನಿತ್ಯ 50 ರಿಂದ 60 ಕ್ವಿಂಟಾಲ್ ಭತ್ತವನ್ನು ಅಕ್ಕಿಯಾಗಿ ಪರಿವರ್ತಿಸಲಾಗ್ತಿದೆ