ಅವಳಿ ಮಕ್ಕಳನ್ನು ಬೇರ್ಪಡಿಸಿದ Metro ಕಾಮಗಾರಿ

ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿತ

ಮೆಟ್ರೋ ಪಿಲ್ಲರ್ ಕುಸಿದು ತಾಯಿ, ಮಗು ದುರ್ಮರಣ

ಬೆಂಗಳೂರಿನ  ನಾಗವಾರ ಬಳಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ದಿಢೀರ್ ಕುಸಿತ

ನಾಗವಾರ - ಗೊಟ್ಟಿಗೆರೆ ಮಾರ್ಗದಲ್ಲಿ ನಡೆಯುತ್ತಿದ್ದ ಮೆಟ್ರೋ ಮಾರ್ಗ ಕಾಮಗಾರಿ

ಬೈಕ್ ಸವಾರರ ಮೇಲೆ ಕುಸಿದು ಬಿದ್ದ ಮೆಟ್ರೋ ಪಿಲ್ಲರ್

ನಮ್ಮ ಮೆಟ್ರೋ 2ನೇ ಹಂತದ ನಾಗವಾರ ಮೆಟ್ರೋ ಪಿಲ್ಲರ್ ಕಾಮಗಾರಿ ವೇಳೆ ಘಟನೆ

ಘಟನೆಯಲ್ಲಿ ತಾಯಿ ತೇಜಸ್ವಿನಿ ಹಾಗೂ ಮಗ ವಿಹಾನ್ ಸಾವು

ತಂದೆ ಲೋಹಿತ್ ಕುಮಾರ್ ಹಾಗೂ ಮಗಳು ವಿಸ್ಮಿತಾ ಅಪಾಯದಿಂದ ಪಾರು

ಮೆಟ್ರೋ ಕಾಮಗಾರಿಯಿಂದಾಗಿ ಬೇರ್ಪಟ್ಟ ಅವಳಿ ಮಕ್ಕಳು

ಮೆಟ್ರೋ ಕಾಮಗಾರಿಗೆ 2 ಜೀವಗಳು, ಕುಟುಂಬದ ಸಂತೋಷ ಬಲಿ