ರಾಜ್ಯ ಚುನಾವಣಾ ಆಯೋಗದಿಂದ ರಾಯಭಾರಿ ನೇಮಕ!

ಜೋಗತಿ, ನೃತ್ಯಗಾರ್ತಿ, ಗಾಯಕಿ ಮಂಜಮ್ಮ ಜೋಗತಿ ರಾಯಭಾರಿಯಾಗಿ ನೇಮಕ

ಹಿಂದೆ ಸಿನಿಮಾ ನಟರನ್ನು ನೇಮಕ ಮಾಡುತಿದ್ದ ಚುನಾವಣಾ ಆಯೋಗ

ಬಾರಿ ವಿಭಿನ್ನವಾಗಿ ಮಂಜಮ್ಮ ಜೋಗತಿಯನ್ನು ಆಯ್ಕೆ ಮಾಡಿದ ಆಯೋಗ

ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಮಂಜಮ್ಮ ಜೋಗತಿ

ಮಂಜಮ್ಮ ಜೋಗತಿ ರಾಜ್ಯ ಚುನಾವಣಾ ಆಯೋಗದ ರಾಯಭಾರಿಯಾಗಿ ನೇಮಕ

ಜಾನಪದ ನೃತ್ಯಕ್ಕೆ ನೀಡಿದ ಕೊಡುಗೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಮಂಜಮ್ಮ ಜೋಗತಿ

ಹುಡುಗನಾಗಿ ಜನಿಸಿದ ಇವರು 15ನೇ ವಯಸ್ಸಿನಲ್ಲಿ ಮಹಿಳೆ ಎಂದು ಗುರುತಿಸಲು ಪ್ರಾರಂಭಿಸಿದರು

ಮಂಜಮ್ಮ ಸೀರೆ ಉಟ್ಟು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಒಂಟಿ ಪಯಣ ಆರಂಭಿಸಿದವರು

ಮಂಜಮ್ಮ ಜೋಗತಿ ನೃತ್ಯದ ಮೂಲಕ ಜೀವನಕ್ಕೆ ಹೊಸ ಆರಂಭ ಕಂಡುಕೊಂಡವರು