BJP
ಶಾಸಕನ
ಪುತ್ರನ
ಮನೆಯಲ್ಲಿ
6
ಕೋಟಿ
ಪತ್ತೆ
!
ಚನ್ನಗಿರಿ
ಬಿಜೆಪಿ
ಶಾಸಕ
ಮಾಡಾಳ್ ವಿರೂಪಾಕ್ಷಪ್ಪ
ಪುತ್ರನ
ಮನೆ
ಮೇಲೆ
ಲೋಕಾಯುಕ್ತ
ದಾಳಿ
ಸತತ
ಒಂಭತ್ತೂವರೆ
ಗಂಟೆಗಳ
ಕಾಲ
ಲೋಕಾಯುಕ್ತ
ಅಧಿಕಾರಿಗಳಿಂದ
ಪರಿಶೀಲನೆ
ಕೆಲವು
ದಾಖಲಾತಿಗಳು
,
ನಗದು
ವಶಕ್ಕೆ
ಪಡೆದ
ಲೋಕಾಯುಕ್ತ
ಅಧಿಕಾರಿಗಳು
ಡಾಲರ್ಸ್
ಕಾಲೋನಿಯಲ್ಲಿರುವ
ನಿವಾಸದಲ್ಲಿ
ದಾಖಲೆ
ಇಲ್ಲದ
6.2
ಕೋಟಿ
ನಗದು
ಪತ್ತೆ
ಪ್ರಶಾಂತ್
ಮಾಡಾಳ್
ಕಚೇರಿಯಲ್ಲಿ
1.62
ಕೋಟಿ
,
ಮನೆಯಲ್ಲಿ
6
ಕೋಟಿ
ಹಣ
ಪತ್ತೆ
ಲೋಕಾಯುಕ್ತಕ್ಕೆ
ದೂರು
ಸಲ್ಲಿಸಿದ್ದ
ಬೆಂಗಳೂರು
ಮೂಲದ
ಗುತ್ತಿಗೆದಾರ
ಶ್ರೇಯಸ್
ಕಶ್ಯಪ್
ಲೋಕಾಯುಕ್ತ
ಇತಿಹಾಸದಲ್ಲೇ
ಭರ್ಜರಿ
ಭೇಟೆ
ಒಂದೇ
ದಾಳಿಯಲ್ಲಿ
ಕೋಟಿ
ಕೋಟಿ
ಹಣ
ಪತ್ತೆ
ಹಚ್ಚಿದ
ಅಧಿಕಾರಿಗಳು
ಪ್ರಶಾಂತ್
ಮಾಡಾಳ್
ಮೇಲೆ
ಈ
ಹಿಂದೆಯೂ
ಭ್ರಷ್ಟಾಚಾರ
ಆರೋಪವಿತ್ತು