ಲಕ್ಕುಂಡಿ ಉತ್ಸವದಲ್ಲಿ ಅನಾವರಣಗೊಂಡ ಸುಂದರ ಫಲಪುಷ್ಪ ಲೋಕ

ಲಕ್ಕುಂಡಿ ಉತ್ಸವದ ಅಂಗವಾಗಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.

ಲಕ್ಕುಂಡಿ ಉತ್ಸವ ರಂಗೇರಿದೆ. ಅದರೊಂದಿಗೆ ಫಲ ಪುಷ್ಪ ಪ್ರದರ್ಶನವೀಗ ಜನರ ಸಂತಸ ಇಮ್ಮಡಿಗೊಳಿಸಲಾಗಿತ್ತು.

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿರೋ ಫುಷ್ಪಗಳ ಲೋಕದಲ್ಲಿ ನವ ಉಲ್ಲಾಸದಿಂದ ಹೂಗಳು ಅರಳಿ ನಿಂತಿವೆ.

ಪುಷ್ಪಗಳೊಟ್ಟಿಗೆ ಕಲಾವಿದನ ಕೈಚಳಕದಲ್ಲಿ ತರಕಾರಿ ಕೆತ್ತನೆಯಲ್ಲಿ ಆಕೃತಿ ಮೂಡಿಬಂದಿದೆ.

ಲಕ್ಕುಂಡಿ ಉತ್ಸವದ ಜೊತೆಗೆ ಫಲ ಪುಷ್ಪ ಪ್ರದರ್ಶನವನ್ನು ಜನರು ಕಣ್ತುಂಬಿಕೊಂಡರು.

ಫಲಪುಷ್ಪ ಅಂದದ ಸೋಬಗಿನಿಂದಾಗಿ ಈಗ ಜನರನ್ನ ತನ್ನತ್ತ ಕೈ ಬೀಸಿ ಕರೆಯುತ್ತಿದೆ ಲಕ್ಕುಂಡಿ ಉತ್ಸವ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಿದ ಫಲ ಪುಷ್ಪ ಪ್ರದರ್ಶನ.

ರಂಗೋಲಿಯಲ್ಲಿ ಅರಳಿದ ಹಲವು ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು.

2023ರನ್ನು ಅಂತಾರಾಷ್ಟ್ರಿಯ ಸಿರಿಧಾನ್ಯ ವರ್ಷ ಎಂದು ಘೋಷಿಸಲಾಗಿದೆ,