Double Decker Bus
ಸೇವೆ
ಬಗ್ಗೆ
ಅಪ್
ಡೇಟ್
!
ಬೆಂಗಳೂರಿನಲ್ಲಿ
ಡಬಲ್
ಡೆಕ್ಕರ್ ಬಸ್
ಪರಿಚಯಿಸಲು
ಬಿಎಂಟಿಸಿ
ನಿರ್ಧರಿಸಿದ್ದು
ಗೊತ್ತೇ
ಇದೆ
ಇದೀಗ
ಡಬಲ್
ಡೆಕ್ಕರ್
ಬಸ್
ಗಳ
ಬಗ್ಗೆ
ಇನ್ನೊಂದು
ಮಹತ್ವದ
ಅಪ್
ಡೇಟ್
ಹೊರಬಿದ್ದಿದೆ
ಎಸ್
ಆರ್
ಟಿಸಿ
ಕೂಡ
ವಿವಿಧ
ನಗರಗಳಲ್ಲಿ
ಡಬಲ್
ಡೆಕ್ಕರ್
ಬಸ್
ಗಳ
ಸೌಲಭ್ಯ
ಆರಂಭಿಸಲು
ಸಜ್ಜಾಗಿದೆ
ಬೆಂಗಳೂರಿನಲ್ಲಿ
ಜುಲೈ
ತಿಂಗಳಲ್ಲಿ
ಅತ್ಯಾಧುನಿಕ
ಡಬಲ್
ಡೆಕ್ಕರ್
ಇ
-
ಬಸ್
ಗಳು
ರಸ್ತೆಗಿಳಿಯುವ
ಸಾಧ್ಯತೆಯಿದೆ
ಕೆಎಸ್
ಆರ್
ಟಿಸಿ
ವತಿಯಿಂದ
ಮೈಸೂರು
ಮತ್ತು
ತುಮಕೂರು
ನಗರಗಳಲ್ಲೂ
ಡಬಲ್
ಡೆಕ್ಕರ್
ಬಸ್
ಗಳು
ರಸ್ತೆಗಿಳಿಯಲಿವೆ
2023
ರ
ಅಂತ್ಯದ
ವೇಳೆಗೆ
ಡಬಲ್
ಡೆಕ್ಕರ್
ಬಸ್
ಸೇವೆ
ಆರಂಭಿಸಲು
KSRTC
ನಿರ್ಧರಿಸಿದೆ
ಈ
ಡಬಲ್
ಡೆಕ್ಕರ್
ಬಸ್
ಗಳಲ್ಲಿ
ಎಸಿ
ಸೌಲಭ್ಯ
ಇರಲಿದ್ದು
,
ಈ
ಬಸ್
ಗಳು
ಎಲೆಕ್ಟ್ರಿಕ್
ಬಸ್
ಆಗಿರಲಿವೆ
ಅನ್ನೋದು
ವಿಶೇಷ
ಡಬಲ್
ಡೆಕ್ಕರ್
ಡೀಸೆಲ್
ಬಸ್
1970-80
ರ
ದಶಕದಲ್ಲಿ
ಬೆಂಗಳೂರು
ನಗರದಲ್ಲಿ
ಸಾಮಾನ್ಯವಾಗಿತ್ತು
ಮೊದಲ
ಡಬಲ್
ಡೆಕ್ಕರ್
ಇ
-
ಬಸ್
ಬೆಂಗಳೂರಿನ
ಔಟರ್
ರಿಂಗ್
ರೋಡ್
ನಲ್ಲಿ
ಕಾರ್ಯನಿರ್ವಹಿಸುವ
ಸಾಧ್ಯತೆಯಿದೆ
ಈ
ಬಸ್
ಗಳು
ಸುಮಾರು
70
ಪ್ರಯಾಣಿಕರು
ಕುಳಿತುಕೊಳ್ಳುವ
ಸಾಮರ್ಥ್ಯವನ್ನು
ಹೊಂದಿರುತ್ತವೆ