KSRTC ಎಲೆಕ್ಟ್ರಿಕ್ ಬಸ್ ರಸ್ತೆಗಿಳಿದಿದೆ

ಈಗಾಗಲೇ BMTC ಎಲೆಕ್ಟ್ರಿಕ್ ಬಸ್ ಸೇವೆ ನೀಡುತ್ತಿದೆ

ಬೆಂಗಳೂರಿನಿಂದ ಮೈಸೂರಿಗೆ KSRTC ಎಲೆಕ್ಟ್ರಿಕ್ ಬಸ್ ಸೇವೆ ಶುರುವಾಗಿದೆ

ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದೆ

ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ 6.45ಕ್ಕೆ ಹೊರಟು 8:45ಕ್ಕೆ ಮೈಸೂರು ತಲುಪಲಿದೆ


ಐರಾವತ ಕ್ಲಬ್ ಕ್ಲಾಸ್ ಪ್ರಯಾಣ ದರಕ್ಕಿಂತ 30 ರೂಪಾಯಿ ಕಡಿಮೆ ದರ ನಿಗದಿಪಡಿಸಲಾಗಿದೆ

KSRTC EV ಪವರ್ ಪ್ಲಸ್​ನಲ್ಲಿ ಬೆಂಗಳೂರಿಂದ ಮೈಸೂರಿಗೆ 330 ರೂ. ನಿಗದಿ ಮಾಡಲಾಗಿದೆ

ಒಟ್ಟಾರೆ ಈ ಹೊಸ ಎಲೆಕ್ಟ್ರಿಕ್ ಬಸ್ ಪ್ರಯಾಣಿಕರಿಗೆ ಖುಷಿ ಮೂಡಿಸಿದೆ

ಹೀಗಿದೆ ನೋಡಿ KSRTC ಹೊಸ ಎಲೆಕ್ಟ್ರಿಕ್ ಬಸ್ ಲುಕ್

ನೀವೂ ಸಾಧ್ಯವಾದರೆ KSRTC ಎಲೆಕ್ಟ್ರಿಕ್ ಬಸ್ ಟ್ರೈ ಮಾಡಬಹುದು ನೋಡಿ