ಕೋಡಿಹಳ್ಳಿ ಮಠ ಅಂದ್ರೇನೇ ಭವಿಷ್ಯ!

ಕೋಡಿಹಳ್ಳಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ರಾಜಕೀಯ ಭವಿಷ್ಯ ಭಾರೀ ಫೇಮಸ್

ಕೋಡಿಹಳ್ಳಿ ಮಠದ ಶ್ರೀಗಳು ರಾಜ್ಯ ಮತ್ತು ದೇಶಗಳ ಬೆಳವಣಿಗೆಗಳ ಬಗ್ಗೆ ಭವಿಷ್ಯ ನುಡಿಯುತ್ತಿರುತ್ತಾರೆ

2019ರಲ್ಲಿ ಭವಿಷ್ಯ ನುಡಿದಿದ್ದ ಸ್ವಾಮೀಜಿಗಳು, ಅಂದಿನ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಹೆಚ್ಚು ಆಯುಷ್ಯವಿಲ್ಲ ಅಂದಿದ್ರು

ಆಪರೇಷನ್ ಕಮಲದ ಬಗ್ಗೂ ಅವರು ಭವಿಷ್ಯ ಹೇಳಿದ್ರು

ಕೋವಿಡ್-19 ಬಗ್ಗೆ ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು.


BSY ರಾಜೀನಾಮೆಯ ಕುರಿತು ಕೋಡಿಶ್ರೀ ಮುಂಚಿತವಾಗಿ ಹೇಳಿದ್ದರು

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಬಗ್ಗೆಯೂ ಅವರು ಭವಿಷ್ಯ ಹೇಳಿದ್ರು

ಆಗಸ್ಟ್ 2021ರಂದು ಭವಿಷ್ಯ ನುಡಿದಿದ್ದ ಕೋಡಿಮಠದ ಶ್ರೀಗಳು ಜಲಪ್ರಳಯದ ಮುನ್ಸೂಚನೆ ನೀಡಿದ್ರು