Hubballiಯಲ್ಲಿ ಗಾಳಿಪಟ ಉತ್ಸವದ ಸಂಭ್ರಮ!

ಹುಬ್ಬಳ್ಳಿಯಲ್ಲಿ ಗಾಳಿಪಟ ಉತ್ಸವದ ಸಂಭ್ರಮ, ಆಕಾಶದಲ್ಲಿ ಬಣ್ಣಗಳ ರಂಗು

ಹುಬ್ಬಳ್ಳಿಯ ನೃಪತುಂಗಬೆಟ್ಟದ ಹಿಂಭಾಗದ ಮೈದಾನದಲ್ಲಿ ಗಾಳಿಪಟ ಉತ್ಸವಕ್ಕೆ ಚಾಲನೆ

ಹುಬ್ಬಳ್ಳಿಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ

ಕಾಂತಾರದ ಪಂಜುರ್ಲಿ ಶೈಲಿಯ ಗಾಳಿಪಟ ಹಾರಿಸುವುದರ ಮೂಲಕ ಗಾಳಿಪಟ ಉತ್ಸವಕ್ಕೆ ಚಾಲನೆ

ದೇಶದ ನಾನಾ ಭಾಗದ ಆಟಗಾರರು ಗಾಳಿಪಟ ಉತ್ಸವದಲ್ಲಿ ಭಾಗಿ

ಹುಬ್ಬಳ್ಳಿಯ ಜೆಕೆ ಶಾಲಾ ಮೈದಾನದ ಹಿಂಭಾಗದಲ್ಲಿ ಸಾವಿರಾರು ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಆಯೋಜನೆ

ಗಾಳಿಪಟ ಉತ್ಸವದಲ್ಲಿ ರಾರಾಜಿಸಿದ ವಿಭಿನ್ನ ಗಾತ್ರ, ಆಕಾರ, ವರ್ಣ, ಶೈಲಿಯ ಗಾಳಿಪಟಗಳು

ಹುಬ್ಬಳ್ಳಿ ಆಕಾಶದಲ್ಲಿ ಗಾಳಿಪಟಗಳದ್ದೇ ಕಲವರ

ಬಣ್ಣ ಬಣ್ಣದ ಗಾಳಿಪಟ ಹಾರಿಸಿ ಖುಷಿಪಟ್ಟ ಹುಬ್ಬಳ್ಳಿ ಪೇಟೆಯ ಮಂದಿ