ಅಬ್ಬಾ! ಮೈ ಝುಮ್ಮೆನಿಸು ಕಂಬಳವಿದು!
ಕುದುರೆಗಳನ್ನೂ ನಾಚಿಸುವ ವೇಗದ ಕೋಣಗಳಿವು!
ಕಾಟಿ, ಕಾಳ, ತಾಟಿ, ಬೊಟ್ಟಿಮಾರ್ , ಪಡಿವಾಳ್ಸ್ ರಾಜ ಕೋಣಗಳ ಪೈಪೋಟಿ!
ಮೂಡುಬಿದಿರೆಯ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಭಾರೀ ಫೇಮಸ್!
ಕರಾವಳಿಯಲ್ಲಿ ಈ ಕೋಣಗಳಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದೆ
ಕೋಣಗಳು ಕಂಬಳದ ದಿನ ಮದುಮಗಳಂತೆ ಸಿಂಗಾರಗೊಂಡಿದ್ವು!
ಕರಾವಳಿಯ ಕಲೆ ಕಂಬಳ ಇದೀಗ ಜಗತ್ತಿನಾದ್ಯಂತ ಸದ್ದು ಮಾಡ್ತಿದೆ.
ಕರಾವಳಿಯಲ್ಲಿ ಇದೀಗ ಕಂಬಳ ಪ್ರವಾಸೋದ್ಯಮವೂ
ಶುರುವಾಗ್ತಿದೆ
ಕಾಂತಾರ ಸಿನಿಮಾದ ಮೂಲಕವೂ ಕಂಬಳ ಫೇಮಸ್ ಆಗಿದೆ. ರಿಷಬ್ ಶೆಟ್ಟರು ಕರಾವಳಿ ಕಲೆಯನ್ನು ಜಗತ್ತಿಗೆ ತೆರೆದಿಟ್ಟಿದ್ದಾರೆ.
ಕರಾವಳಿಯಲ್ಲಿ ಇದೀಗ ಕಂಬಳ ಪ್ರವಾಸೋದ್ಯಮವೂ
ಶುರುವಾಗ್ತಿದೆ