","description":"ಕಮ್ಮಿ ಎಂದ್ರೂ ಈ ಊರಲ್ಲಿ 100ಕ್ಕೂ ಹೆಚ್ಚು ಜನ ವೈದ್ಯರಿದ್ರೆ 150ಕ್ಕೂ ಹೆಚ್ಚು ಜನ ಇಂಜನಿಯರ್ಗಳಿದ್ದಾರೆ","datePublished":"2023-01-31T18:40:59+00:00","dateModified":"2023-01-31T18:40:59+00:00","image":{"@type":"ImageObject","url":"assets/1.jpeg","width":"1280","height":"960"},"author":{"@type":"Organization","name":"News18 Kannada"},"publisher":{"@type":"Organization","name":"News18 Kannada","logo":{"@type":"ImageObject","url":"assets/11.jpeg"}}}
ಕಲಬುರಗಿಯ ಈ ಹಳ್ಳಿಯ ಪ್ರತಿ ಮನೆಯಲ್ಲೂ ಡಾಕ್ಟರ್, ಇಂಜಿನಿಯರ್ ಇದ್ದಾರೆ!
ಕಮ್ಮಿ ಎಂದ್ರೂ ಈ ಊರಲ್ಲಿ 100ಕ್ಕೂ ಹೆಚ್ಚು ಜನ ವೈದ್ಯರಿದ್ದಾರೆ
ಈ ಊರಲ್ಲಿ 150ಕ್ಕೂ ಹೆಚ್ಚು ಇಂಜಿನಿಯರ್ಗಳಿದ್ದಾರೆ
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಹಳ್ಳಿ ಸಲಗರ್ ಗ್ರಾಮದ ಸ್ಪೆಷಲ್ ಇದು
ಪ್ರತಿಯೊಬ್ರೂ ಒಂದೊಂದು ಫೀಲ್ಡ್ನಲ್ಲಿ ಸ್ಪೆಷಲಿಸ್ಟ್!
ಕೆಲವರು ಅಮೇರಿಕ, ಅರಬ್ ದೇಶಗಳಲ್ಲಿ ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬೇರೆ ಊರುಗಳಲ್ಲಿರುವ ವೈದ್ಯರು ತಮ್ಮೂರಿನ ರೋಗಿಗಳಿಗೆ ಫ್ರೀ ಚಿಕಿತ್ಸೆ!
ಇವರ ಆಸ್ಪತ್ರೆಗಳಿಗೆ ಹೋದ್ರೆ ನಯಾಪೈಸೆ ದುಡ್ಡಿಲ್ಲದೇ ಉಚಿತವಾಗಿ ಚಿಕಿತ್ಸೆ ನೀಡ್ತಾರೆ.
ಎಷ್ಟೇ ಕಷ್ಟ ಬಂದ್ರೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಂಡಿರೋದೇ ಈ ಕ್ರಾಂತಿಗೆ ಕಾರಣವಂತೆ.
ಇಡೀ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ ಈ ಹಳ್ಳಿ ಸಲಗರ್ ಗ್ರಾಮ