ಮನೆಯನ್ನು Museum ಆಗಿ ಪರಿವರ್ತಿಸಿದ ಕಲಾವಿದ!
ಇಲ್ಲಿ
ಕಲಾವಿದನೋರ್ವನ
ಕಲಾಕುಂಚದ
ಪ್ರೇಮ
ಹಳೆ
ವಸ್ತುಗಳಿಗೆ
ಆಶ್ರಯ
ನೀಡಿದೆ
ಕಲಾವಿದರೊಬ್ಬರು
ತಮ್ಮ
ಮನೆಯನ್ನೇ
ಮ್ಯೂಸಿಯಂ
ಆಗಿಸಿ
ವಿಶಿಷ್ಟ
ಲೋಕವನ್ನೇ
ಸೃಷ್ಟಿಸಿದ್ದಾರೆ
ಈ
ಮ್ಯೂಸಿಯಂ
ಇರೋದು
ಕಲಬುರಗಿಯ
ರೋಜಾ
ಬಡಾವಣೆಯ
ಮಹ್ಮದ್
ಆಯಾಜುದ್ದೀನ್
ಎನ್ನುವವರ
ಮನೆಯಲ್ಲಿ
ಮಹ್ಮದ್
ಆಯಾಜುದ್ದೀನ್
ಅದ್ಬುತ
ಕಲಾವಿದರಾಗಿದ್ದು
,
ಪುರಾತನ
ಕಾಲದ
ವಸ್ತುಗಳನ್ನು
ಸಂಗ್ರಹಿಸುವ
ಹವ್ಯಾಸ
ಹೊಂದಿದ್ದಾರೆ
ಇಲ್ಲಿ
ಸಂಗ್ರಹವಾಗಿರುವ
ಅದೆಷ್ಟೋ
ವಸ್ತುಗಳು
ರಾಜ
,
ಮಹಾರಾಜರ
ಕಾಲದಲ್ಲಿ
ಬಳಸುತ್ತಿದ್ದ
ವಸ್ತುಗಳಾಗಿವೆ
ಹಳೆಯ
ರೇಡಿಯೋ
,
ಗ್ರಾಮಪೋನ್
,
ಕ್ಯಾಮೆರಾ
,
ಮಣ್ಣಿನ
ಗಡಿಗೆ
ಹಾಗೂ
ವಿಶಿಷ್ಟ
ಕಲಾಕೃತಿಗಳು
ಇಲ್ಲಿವೆ
ಸಚಿನ್
ತೆಂಡೂಲ್ಕರ್
ಸಿಕ್ಸರ್
ಬಾರಿಸಿದ
ಚೆಂಡನ್ನು
ಕೂಡಾ
ಮಹ್ಮದ್
ಆಯಾಜುದ್ದೀನ್
ಸಂಗ್ರಹಿಸಿಟ್ಟಿದ್ಧಾರೆ
ಬಹುಮನಿ
ಸುಲ್ತಾನರು
,
ಚಾಲುಕ್ಯರು
,
ರಾಷ್ಟ್ರಕೂಟರು
,
ಆದಿಲ್
ಶಾಹಿ
ಕಾಲದ
ಪಳೆಯುಳಿಕೆಗಳನ್ನು
ಇಲ್ಲಿ
ಕಾಣಬಹುದು
ಮಹ್ಮದ್
ಆಯಾಜುದ್ದೀನ್
ತಮ್ಮ
ಮನೆಯ
ಮೇಲೆ
ಇರುವ
ಕೋಣೆಯಲ್ಲಿ
ಈ
ಮ್ಯೂಸಿಯಂ
ಸ್ಥಾಪಿಸಿದ್ದಾರೆ
ಆಯಾಜುದ್ದೀನ್
ತಮ್ಮ
ಕಲಾಕೃತಿಗಳ
ಮೂಲಕ
ಸಾಕಷ್ಟು
ಪ್ರಸಿದ್ಧಿ
ಜೊತೆ
ರಾಷ್ಟ್ರ
ಪ್ರಶಸ್ತಿಯನ್ನೂ
ಪಡೆದಿದ್ದಾರೆ
ಇವರು
ಎಲ್ಲೇ
ಹೋದರೂ
ಅಲ್ಲಿ
ಪಳೆಯುಳಿಕೆಯ
ವಸ್ತು
ಸಿಕ್ಕರೆ
ಅದಕ್ಕೆ
ದುಪ್ಪಟ್ಟು
ದುಡ್ಡು
ಕೊಟ್ಟಾದರೂ
ಖರೀದಿಸುತ್ತಾರೆ