ದಿನೇ ದಿನೇ ಬಿಸಿಲು ಹೆಚ್ಚುತ್ತಿದೆ. ಬಿಸಿಲ ಶಾಖದ ಅಲೆ ಏರುತ್ತಿದೆ.

ಉತ್ತರ ಭಾರತದಲ್ಲಂತೂ ಈಗಲೇ ಸೆಖೆ ಕುದಿಯುತ್ತಿದೆ!

ದೆಹಲಿಯಲ್ಲಿ ಈಗಾಗಲೇ 31.5 ° C ಗರಿಷ್ಟ ತಾಪಮಾನ ವರದಿಯಾಗಿದೆ.

ಭಾರತೀಯ ಹವಾಮಾನ ಇಲಾಖೆ ಈಗಲೇ ಬಿಸಿ ಅಲೆಯ ಎಚ್ಚರಿಕೆ ನೀಡಿದೆ

ಗುಜರಾತ್ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳು ಈಗಾಗಲೇ ತಡೆಯಲಾರದ ಸೆಖೆಯ ದಿನಗಳನ್ನು ಅನುಭವಿಸಲು ಪ್ರಾರಂಭಿಸಿವೆ

ಫೆಬ್ರವರಿಯಲ್ಲಿ ಇರಬೇಕಿದ್ದ ಸರಾಸರಿ ತಾಪಮಾನಕ್ಕಿಂತ 10 ° C ತಾಪಮಾನ ಈಗಲೇ ದಾಖಲಾಗಿದೆ.

ರಾಜಧಾನಿಯಲ್ಲಿ ಇದುವರೆಗಿನ ಋತುವಿನ ಮೊದಲ 30 ° C + ತಾಪಮಾನವಾಗಿದೆ. 

ದೆಹಲಿಯು ಭಾನುವಾರದಂದು 31.5 ° C ಗರಿಷ್ಠ  ತಾಪಮಾನವನ್ನು ವರದಿ ಮಾಡಿದೆ.

Heat Wave ತಡೆಯಲು ಈಗಲೇ ನೀರು ಕುಡಿಯಲು ಆರಂಭಿಸಿ

ನಿಮ್ಮ ದೇಹವನ್ನು ತಣ್ಣಗಿರುವಂತೆ ನೋಡಿಕೊಳ್ಳಿ