Vande Bharatನಲ್ಲಿ ಮಹಿಳೆಯರ ಪವರ್!

ತೊಟ್ಟಿಲನ್ನು ತೂಗುವ ಕೈ ಇಂದು ಜಗತ್ತನ್ನೇ ಆಳುತ್ತಿದೆ. 

ಮಹಿಳೆಯರು ಪ್ರಸ್ತುತ ಪುರುಷರಷ್ಟೇ ಸಮಾನರು. ಅವರಿಲ್ಲದ ಕ್ಷೇತ್ರವಿಲ್ಲ, ಅವರು ಮಾಡದ ಸಾಧನೆ ಇಲ್ಲ.

ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಚಲಿಸುವ ರೈಲಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗಿದೆ

ವಂದೇ ಭಾರತ್ ರೈಲು ಚಲಿಸುವಾಗ ಮಹಿಳಾ ದಿನಾಚರಣೆ ಆಚರಿಸಲಾಗಿದೆ

100 ಮಹಿಳೆಯರ ಜೊತೆ ರೈಲಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಗಿದೆ.

ಸ್ವರ್ಣ ಭಾರತ್ ಫೌಂಡೇಶನ್ ಚಲಿಸುವ ರೈಲಲ್ಲಿ ಮಹಿಳಾ ದಿನ ಆಚರಿಸಿದೆ.

ಇದು ಭಾರತ್ ಬುಕ್ ಆಫ್ ರೆಕಾರ್ಡ್ಸ್​ನಲ್ಲೂ ದಾಖಲಾಗಿದೆ

ಒಟ್ಟಾರೆ ಮಹಿಳೆಯರು ತಾವ್ಯಾರಿಗೂ ಕಮ್ಮಿ ಇಲ್ಲ ಎಂದು ತೋರಿಸಿದ್ದಾರೆ

ಈ ಮೂಲಕ ಹೊಸ ಈ ವರ್ಷದ ಮಹಿಳಾ ದಿನದಂದು ದಾಖಲೆ ಬರೆಯಲಾಗಿದೆ