Caserta ರಾಯಲ್ ಪ್ಯಾಲೇಸ್ ಹೇಗಿದೆ ನೋಡಿ!

ಭವ್ಯವಾದ ಅರಮನೆ ಮೂಲತಃ ನೇಪಾಳದ ಬೌರ್ಬನ್ ರಾಜಮನೆತನದ ನಿವಾಸವಾಗಿತ್ತು

ಅರಮನೆಯು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳ ಪಟ್ಟಿಯಲ್ಲಿದೆ

ಅರಮನೆಯು ರಮಣೀಯವಾದ ಬೃಹತ್ ಕಾರಂಜಿಯನ್ನು ಹೊಂದಿದೆ

ಇಲ್ಲಿ ನೀವು ಅದ್ಭುತವಾದ ವರ್ಣಚಿತ್ರ, ಪ್ರತಿಮೆ ಮತ್ತು ಪೀಠೋಪಕರಣಗಳನ್ನು ಕಾಣಬಹುದು

ಇದು 1700 ದಶಕದ ಆರಂಭದಲ್ಲಿ 1200 ಕೊಠಡಿಗಳೊಂದಿಗೆ ವಿನ್ಯಾಸಗೊಂಡ ಅರಮನೆ

ಭವ್ಯವಾದ ಅರಮನೆ 47,000 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ

ಅರಮನೆಯ ಹೊರಗೆ 120 ಹೆಕ್ಟೇರ್ ಪ್ರದೇಶದಲ್ಲಿ ರಾಯಲ್ ಪಾರ್ಕ್ ಕೂಡ ಇದೆ

ಇದು ಮುಖ್ಯವಾಗಿ ಇಟಾಲಿಯನ್ ಉದ್ಯಾನ ಮತ್ತು ಇಂಗ್ಲಿಷ್ ಉದ್ಯಾನವನ್ನು ಒಳಗೊಂಡಿದೆ

italia.it ವೆಬ್ಸೈಟ್ ರಾಯಲ್ ಪ್ಯಾಲೇಸ್ ಫೋಟೋಗಳನ್ನು ಹಂಚಿಕೊಂಡಿದೆ