ಊರು
ಕಾಯುವ
ಆಂಜನೇಯನಿಗೆ
ವೃದ್ಧರೊಬ್ಬರೇ
ಆಸರೆ
!
ವೀರ
ಆಂಜನೇಯ
ಅಂದ್ರೆ
ಇಡೀ
ಊರನ್ನೇ
ರಕ್ಷಣೆ
ಮಾಡುವ
ವಾಯುಪುತ್ರ
,
ಭಕ್ತರ
ಪಾಲಿನ
ಆರಾಧ್ಯ
ದೈವ
ಕಲಬುರಗಿ
ಜಿಲ್ಲೆಯ
ಫರತಾಬಾದ್
ಬಳಿಯ
ಅರಕೇರಿ
ಎಂಬ
ಗ್ರಾಮದಲ್ಲಿರೋ
ಈ
ಆಂಜನೇಯ
ಅನಾಥನಾಗಿದ್ದಾನೆ
ಕಂಠಿ
ಆಂಜನೇಯ
ಸ್ವಾಮಿ
ದೇವಸ್ಥಾನ
ಅಕ್ಷರಶಃ
ನಿರ್ವಹಣೆ
ಇಲ್ಲದೆ
ಅನಾಥವಾಗಿದೆ
ಹಲವು
ವರ್ಷಗಳ
ಹಿಂದೆ
ಅರಕೇರಿ
ಗ್ರಾಮದ
ಮಧ್ಯದಲ್ಲಿ
ಆಂಜನೇಯ
ಸ್ವಾಮಿಯ
ದೇವಸ್ಥಾನ
ಇತ್ತು
ಕಾರಣಾಂತರಗಳಿಂದ
ಅರಿಕೇರಿ
ಗ್ರಾಮವು
ಹೆದ್ದಾರಿಗೆ
ಹೊಂದಿಕೊಂಡಿರುವ
ಫರತಾಬಾದ್
ಗ್ರಾಮದಲ್ಲಿ
ವಿಲೀನವಾಗುತ್ತದೆ
ಬಳಿಕ
ಗ್ರಾಮಸ್ಥರೆಲ್ಲ
ಅರಿಕೇರಿಯನ್ನು
ಬಿಟ್ಟು
ಫರತಾಬಾದ್
ಗೆ
ಶಿಫ್ಟ್
ಆಗುತ್ತಾರೆ
ಫರತಾಬಾದ್
ನಲ್ಲಿ
ಗುಡಿ
ನಿರ್ಮಿಸಿ
ಆಂಜನೇಯನ
ವಿಗ್ರಹವನ್ನು
ಅಲ್ಲಿಗೆ
ಸ್ಥಳಾಂತರಿಸಲು
ಮುಂದಾಗುತ್ತಾರೆ
ಆಂಜನೇಯನ
ವಿಗ್ರಹವನ್ನು
ಸ್ಥಳಾಂತರಿಸಲು
ಆಗಮಿಸಿದವರಿಗೆ
ದೃಷ್ಟಿ
ದೋಷ
ಎದುರಾಗಿತ್ತಂತೆ
ಊರು
ಸ್ಥಳಾಂತರವಾದ
ಬಳಿಕ
ಅನಾಥವಾಗಿದ್ದ
ಹನುಮಾನ್
ದೇವರಿಗೆ
ಆಸರೆಯಾಗಿದ್ದು
ಫರತಾಬಾದ್
ಗ್ರಾಮದ
ನಿವಾಸಿ
ಶರಣಯ್ಯನವರು
ದಿನದ
24
ಗಂಟೆ
ಅಲ್ಲೇ
ಇದ್ದು
,
ದೇವಸ್ಥಾನ
ಶುಭ್ರವಾಗಿಟ್ಟು
,
ಪ್ರತಿನಿತ್ಯ
ಪೂಜೆ
ಮಾಡುತ್ತಾರೆ