ತ್ರಿಮೂರ್ತಿಗಳ
ಈ
ಸುಂದರ
ದೇಗುಲ
ನೋಡಿದ್ದೀರಾ
?
ಕಲಬುರಗಿಯಲ್ಲಿದೆ
ಪುರಾತನ
ಬ್ರಹ್ಮ
,
ವಿಷ್ಣು
,
ಮಹೇಶ್ವರ
ದೇಗುಲ
ಬ್ರಹ್ಮನನ್ನು
ಆರಾಧಿಸುವ
ಕೆಲವೇ
ಕೆಲವು
ದೇಗುಲಗಳಲ್ಲಿ
ಇದೂ
ಒಂದು
ಈ
ದೇಗುಲ
ಕಲಬುರಗಿಯ
ನಾಗವಿನಾಡು
ಎಂದೇ
ಪ್ರಸಿದ್ಧಿ
ಪಡೆದಿರುವ
ಚಿತ್ತಾಪುರ
ಪಟ್ಟಣದಲ್ಲಿದೆ
ಈ
ದೇಗುಲದಲ್ಲಿ
60
ಕಂಬಗಳಿದ್ದು
,
ಇದು
60
ಕಂಬಗಳ
ದೇಗುಲ
ಅಂತಾನೇ
ಫೇಮಸ್
ಆಗಿದೆ
ಈ
ದೇಗುಲದ
ವಾಸ್ತುಶಿಲ್ಪ
,
ಕೆತ್ತನೆಯಂತೂ
ಇಂದಿಗೂ
ಅದ್ಭುತವೆನಿಸುವಂತಿದೆ
ಈ
ದೇಗುಲದ
ಹೊರಭಾಗದಲ್ಲಿ
ವಿಶಾಲವಾದ
ಪ್ರಾಂಗಣವಿದೆ
ದೇಗುಲದ
ಪ್ರವೇಶ
ದ್ವಾರದ
ಮೆಟ್ಟಿಲುಗಳು
ಆಧುನಿಕ
ಕಾಲದ
ಮೆಟ್ಟಿಲುಗಳಿಗಿಂತಲೂ
ಅದ್ಭುತವೆನಿಸುವಂತಿದೆ
ಪ್ರತೀ
ಮಂಗಳವಾರ
ಹಾಗೂ
ಶುಕ್ರವಾರದಂದು
ಈ
ದೇವಸ್ಥಾನಕ್ಕೆ
ಹೆಚ್ಚಿನ
ಸಂಖ್ಯೆಯಲ್ಲಿ
ಭಕ್ತರು
ಆಗಮಿಸುತ್ತಾರೆ