K.T. ಎಂಬ ಸ್ಪೆಷಲ್ ಟೀ ಕುಡಿದಿದ್ದೀರಾ

ಹಾಲಿನ ನೊರೆಯ ಮೇಲೆ ತೇಲುವ ಚಹಾವೇ ಕೆ.ಟಿ

ರೀತಿಯಾಗಿಯೂ ಚಹಾ ತಯಾರಿಸಬಹುದು ಎಂದು ಜಗತ್ತಿಗೆ ತೋರಿಸಿಕೊಟ್ಟಿದ್ದೇ ಕೆ. ಟಿ. ಹೋಟೆಲ್

ಬಿಸಿನೀರು, ಬಿಸಿ ಹಾಲು, ಬಿಸಿ ಚಹಾದ ರಸ ಇದು ಕಲ್ಲಡ್ಕ ಸೆಷ್ಪಲ್ ಕೆ. ಟಿ. ಚಹಾದ ಗುಟ್ಟು

1952ರಲ್ಲಿ ಸಣ್ಣದಾಗಿ ಶುರುವಾದ ಶ್ರೀಲಕ್ಷ್ಮೀ ನಿವಾಸ ಹೋಟೆಲ್ ಇಂದು ಕೆ. ಟಿ. ಹೋಟೆಲ್ ಎಂದು ಫೇಮಸ್ ಆಗಿದೆ

ಜನರು ಶ್ರೀಲಕ್ಷ್ಮೀ ನಿವಾಸಕ್ಕೆ ತಿಂಡಿ ಸೇವಿಸುವುದಕ್ಕಿಂತ ಹೆಚ್ಚಾಗಿ ಕೆ. ಟಿ. ಸವಿಯೋದಕ್ಕೆ ಹೋಗುತ್ತಾರೆ

ಸಾಮಾನ್ಯವಾಗಿ ಕಲ್ಲಡ್ಕದ ಕೆ. ಟಿ. ಹೋಟೆಲ್ ಯಾವಾಗಲೂ ಗ್ರಾಹಕರಿಂದ ತುಂಬಿರುತ್ತದೆ

ಇದು ಲಕ್ಷ್ಮಿ ನಾರಾಯಣ ಹೊಳ್ಳ ಅವರು ಮದ್ರಾಸ್ಗೆ ತೆರಳಿದಾಗ ಕಂಡುಕೊಂಡ ಯುನಿಕ್ ಸ್ಟೈಲ್ ಟೀ

ಈಗ ಲಕ್ಷ್ಮೀ ನಾರಾಯಣ ಹೊಳ್ಳ ಅವರ ಮೊಮ್ಮಗ ಶಿವರಾಮ ಹೊಳ್ಳ ಕೆ. ಟಿ. ಹೋಟೆಲ್ ನಡೆಸುತ್ತಿದ್ದಾರೆ

ಇಲ್ಲಿ ಪ್ರತಿದಿನ 80-100 ಲೀಟರ್ ಹಾಲಿನ ಜೊತೆಗೆ 4-5 ಕೆಜಿ ಚಹಾಪುಡಿ ಖರ್ಚಾಗುತ್ತೆ

ಇತ್ತೀಚೆಗಂತೂ ಕೆ. ಟಿ. ಚಹಾ ಜೊತೆಗೆ ಕೆ. ಟಿ. ಕಾಫಿ ಕೂಡಾ ಸಖತ್ ಫೇಮಸ್ ಆಗಿದೆ

ಕಲ್ಲಡ್ಕ ಟೀ ಕರಾವಳಿ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಸಖತ್ ಫೇಮಸ್ ಆಗಿದೆ

  ಕೆ. ಟಿ. ಹೋಟೆಲ್ ಮಂಗಳೂರಿನಲ್ಲಿರುವ ಕಲ್ಲಡ್ಕ ಎಂಬ ಪುಟ್ಟ ಗ್ರಾಮದಲ್ಲಿದೆ