IAS V IPS ಜಗಳದ ರಹಸ್ಯ!

ರೋಹಿಣಿ ಸಿಂಧೂರಿ 2009 ರ ಕರ್ನಾಟಕ ಕೇಡರ್‌ ಅಧಿಕಾರಿ

ಡಿ ರೂಪಾ 2000ನೇ ಸಾಲಿನ IPS ಅಧಿಕಾರಿ. 

ರೋಹಿಣಿ ಸಿಂಧೂರಿ ಖಾಸಗಿ ಫೋಟೋಗಳನ್ನು  ಡಿ ರೂಪಾ ಬಹಿರಂಗಗೊಳಿಸಿದ್ದಾರೆ

ಇಡೀ ದೇಶವೇ ಕರ್ನಾಟಕದತ್ತ ತಿರುಗಿನೋಡುತ್ತಿದೆ!

ರೋಹಿಣಿ ವಿರುದ್ಧ ಸಿಡಿದೆದ್ದ ಡಿ ರೂಪಾ 19 ಆರೋಪಗಳ ಪಟ್ಟಿ!

Social Mediaದಲ್ಲಂತೂ ಇವರ ಪರ-ವಿರೋಧದ್ದೇ ಚರ್ಚೆ, ಜಗಳ!

ರೂಪಾ ಆರೋಪಕ್ಕೆ ರೋಹಿಣಿ ಸಿಂಧೂರಿ ಖಡಕ್ ವಾರ್ನಿಂಗ್

ಸೌಂದರ್ಯವೇ ಈ ಅಧಿಕಾರಿಗಳ ಜಗಳದ ಹಿಂದಿನ ರಹಸ್ಯ ಅನ್ನೋ ಚರ್ಚೆಯೂ ಇದೆ! ಸದ್ಯ ಈ ಇಬ್ಬರೂ ಅಧಿಕಾರಿಗಳನ್ನು ಟ್ರಾನ್ಸ್ಫರ್ ಮಾಡಿದೆ ರಾಜ್ಯ ಸರ್ಕಾರ

ಇಬ್ಬರ ಜಗಳದಲ್ಲಿ ಡಿಕೆ ರವಿ ಪತ್ನಿ ಕುಸುಮಾ ತಮ್ಮ ಪತಿಯ ಹೆಸರನ್ನು ಪ್ರಸ್ತಾಪಿಸದಂತೆ ಎಚ್ಚರಿಸಿದ್ದಾರೆ.