ಕಂಬಳಕ್ಕೂ
,
ಕರಾವಳಿ
ಭಾಗದ
ಜನರ
ಜೀವನಕ್ಕೂ
ಅವಿನಾಭಾವ
ಸಂಬಂಧವಿದೆ
ಕರಾವಳಿ ಭಾಗದ ಸಾಂಪ್ರದಾಯಿಕ ಜನಪ್ರೀಯ ಕ್ರೀಡೆಯಾಗಿರುವ ಕಂಬಳ
ಮುತ್ತೈದೆಯರಿಂದ ಆರತಿ, ರಾಜಾತಿಥ್ಯ! ಕಂಬಳ ಕೋಣ ಸಾಕೋದು ಸುಲಭವಿಲ್ಲ ಕಣ್ರೀ!
ಕಂಬಳದ ಕೋಣಗಳನ್ನು ಸಾಕುವುದು ಅಥವಾ ಕೋಣಗಳನ್ನು ಓಡಿಸೋದು ಸುಲಭವಲ್ಲ.
ಕಂಬಳಕ್ಕೆ ಹೊರಟ ದಿನ ಮನೆಯ ಮುತ್ತೈದೆಯರಿಂದ ಆರತಿಯನ್ನೂ ಬೆಳಗಲಾಗುತ್ತೆ.
ರೈತರು ತಮ್ಮ ಭತ್ತದ ಮೊದಲ ಕೊಯ್ಲು ಮಾಡುವ ತಿಂಗಳುಗಳಲ್ಲಿ ನಡೆಯುವ ಸ್ಪರ್ಧೆಯೇ ಕಂಬಳ
ಕರಾವಳಿ ಗ್ರಾಮೀಣ ಜನಜೀವನದ ಭಾಗವೇ ಆಗಿಹೋದ ಕಂಬಳ ಈಗ ಸಿಟಿ ಭಾಗಗಳಲ್ಲೂ ಫೇಮಸ್ ಆಗಿದೆ.
ಒಂದು ಕಂಬಳಕ್ಕೆ ಕೋಣವನ್ನು ಸಿದ್ಧ ಮಾಡಬೇಕಾದ್ರೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ಬೇಕಾಗುತ್ತೆ.
ಸುಮಾರು 700 ವರ್ಷಗಳ ಇತಿಹಾಸವಿರುವ ಕರ್ನಾಟಕದ ಕರಾವಳಿ ಭಾಗದ ಜನಪ್ರೀಯ ಕ್ರೀಡೆ ಕಂಬಳ
ತಮ್ಮ ಮಕ್ಕಳಿಗಿಂತಲೂ ಹೆಚ್ಚಿನ ಪ್ರೀತಿಯಲ್ಲಿ ಈ ಕೋಣಗಳನ್ನ ಸಾಕುತ್ತಾರೆ ಕರಾವಳಿ ಮಂದಿ