ಹಾರ್ನ್ ಬಿಲ್ ಹಬ್ಬ

ಫೆಬ್ರವರಿಯಲ್ಲಿ ರಾಜ್ಯ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು ಆಯೋಜಿಸುವ 'ಹಾರ್ನ್ಬಿಲ್ ಉತ್ಸವ'

ಇದನ್ನು ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಅಥವಾ ಗ್ರೇಟ್ ಪೈಡ್ ಹಾರ್ನ್ ಬಿಲ್ ಎಂದು ಕೂಡ ಕರೆಯಲಾಗುತ್ತದೆ.

ಕನ್ನಡದಲ್ಲಿ"ಮಂಗಟ್ಟೆ"ಎಂದು ಕರೆಯುತ್ತಾರೆ. 

ಹಾರ್ನ್ ಬಿಲ್ ಕುಟುಂಬದ ದೊಡ್ಡ ಪ್ರಭೇದಗಳ ಪೈಕಿ ಇದು ಒಂದಾಗಿದೆ.

ಗ್ರೇಟ್ ಹಾರ್ನ್ ಬಿಲ್‌ಗಳು ಸಾಮಾನ್ಯವಾಗಿ ಸಣ್ಣ ಗುಂಪುಗಳಲ್ಲಿ ಕಂಡುಬರುತ್ತವೆ.

ಅಂಜೂರವು ಅತ್ಯಂತ ಪ್ರಮುಖ ಆಹಾರದ ಮೂಲಗಳಾಗಿವೆ.

ಸಂತಾನವೃದ್ಧಿ ಕಾಲದಲ್ಲಿ ಅವು ಹೆಚ್ಚಾಗಿ ಕೂಗುತ್ತದೆ. 

ಗ್ರೇಟ್ ಹಾರ್ನ್ ಬಿಲ್‌ಗಳು ಏಕ ಸಂಗಾತಿಯನ್ನು ಹೊಂದಿರುತ್ತವೆ.

ಹಾರ್ನ್ ಬಿಲ್‌ಗಳು ಹಣ್ಣುಗಳನ್ನು ಮತ್ತು ಮಾಂಸವನ್ನು ತಿನ್ನುತ್ತವೆ.