Mini Kukke Temple ಎಂದೇ ಈ ದೇಗುಲವನ್ನ ಕರೆಯಲಾಗುತ್ತದೆ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಲಗತ್ತಿ ಗ್ರಾಮದ ಹಿರೋಡೇಶ್ವರ ದೇವಸ್ಥಾನ.

ಎಲ್ಲಿ ನೋಡಿದ್ರಲ್ಲಿ ನಾಗದೇವತೆಯ ಮೂರ್ತಿಗಳು, ವಿಶಾಲವಾದ ಪ್ರದೇಶದಲ್ಲಿ ಚಿಕ್ಕ ದೇವಸ್ಥಾನ.

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಲಗತ್ತಿ ಗ್ರಾಮದ ಹಿರೋಡೇಶ್ವರ ದೇವಸ್ಥಾನ.

ನಾಗದೋಷ ಪರಿಹರಿಸಿಕೊಳ್ಳುವ ಮೂಲಕ ಕ್ಷೇತ್ರಕ್ಕೆ ಎರಡನೇ ಕುಕ್ಕೆ ಅನ್ನೋ ಹೆಸರು ಬರಲು ಕಾರಣವಾಗಿದೆ.

ನಾಗಕ್ಷೇತ್ರ ಅಂದಾಗ ತಟ್ಟನೆ ನೆನಪಿಗೆ ಬರೋದು ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ.

ಹಿರೋಡೇಶ್ವರ ದೇವಸ್ಥಾನದಲ್ಲಿ ಒಂದಲ್ಲ ಎರಡಲ್ಲ 1,100 ಕ್ಕೂ ಹೆಚ್ಚು ನಾಗದೇವತೆಯ ಕಲ್ಲಿನ ಮೂರ್ತಿಗಳಿವೆ

ಮಾಲಗತ್ತಿ ಗ್ರಾಮದಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ದೇವಸ್ಥಾನ ಇದೆ

ಇದುವೇ ರಾಜ್ಯದ ಎರಡನೇ ಕುಕ್ಕೇ ಸುಬ್ರಹ್ಮಣ್ಯ ಅಥವಾ ಮಿನಿ ಕುಕ್ಕೆ ಅನ್ನೋ ಹಿರೋಡೇಶ್ವರ ದೇವಸ್ಥಾನ.

1,100 ಕ್ಕೂ ಹೆಚ್ಚು ನಾಗದೇವತೆಯ ಮೂರ್ತಿಗಳು!