H3N2
ಬಗ್ಗೆ
ಆರೋಗ್ಯ
ಸಚಿವರು
ಹೇಳಿದ್ದೇನು
?
ಕೆಲವು
ದಿನಗಳಿಂದ
H3N2
ವೇರಿಯಂಟ್
ನಿಂದ
ದೇಶದಲ್ಲಿ
ಪ್ರಕರಣಗಳು
ವರದಿಯಾಗ್ತಿವೆ
ರಾಜ್ಯದಲ್ಲಿ
ಗಾಬರಿಪಡುವ
ಯಾವುದೇ
ಸ್ಥಿತಿ
ನಿರ್ಮಾಣವಾಗಿಲ್ಲ
,
ಆದ್ರೆ
ಮುಂಜಾಗ್ರತಾ
ಕ್ರಮ
ವಹಿಸಬೇಕು
ಆಸ್ಪತ್ರೆಗಳಲ್ಲಿ
ವೈದ್ಯರು
,
ನರ್ಸ್
ಎಲ್ಲರೂ
ಮಾಸ್ಕ್
ಧರಿಸುತ್ತಿದ್ರು
,
ಆದ್ರೆ
ಈಗ
ಮಾಸ್ಕ್
ಧರಿಸುತ್ತಿಲ್ಲ
ಎಲ್ಲಾ
ಹೆಲ್ತ್
ಕೇರ್
ಸಿಬ್ಬಂದಿಗಳು
ಕಡ್ಡಾಯವಾಗಿ
ಇನ್ಮುಂದೆ
ಮಾಸ್ಕ್
ಧರಿಸಬೇಕು
15
ವರ್ಷದ
ಕೆಳಗಿನ
ಮಕ್ಕಳಿಗೆ
H3N2
ವೇರಿಯಂಟ್
ನಿಂದ
ಅಪಾಯವಿದೆ
65
ವರ್ಷ
ಮೇಲ್ಪಟ್ಟ
ವಯೋವೃದ್ದರು
,
ಗರ್ಭಿಣಿಯರಿಗೂ
H3N2
ವೇರಿಯಂಟ್
ನಿಂದ
ಅಪಾಯವಿದೆ
ಶುಚಿತ್ವಕ್ಕೆ
ಹೆಚ್ಚು
ಮಹತ್ವ
ಕೊಡಬೇಕು
,
ಸೀನುವಾಗ
-
ಕೆಮ್ಮುವಾಗ
ಮಾಸ್ಕ್
ಹಾಕಬೇಕು
,
ಸಾರ್ವಜನಿಕ
ಅಂತರ
ಕಾಪಾಡಬೇಕು
ಬೆಳಗ್ಗೆ
11
ರಿಂದ
ಮಧ್ಯಾಹ್ನ
3
ರವರೆಗೆ
ಬಿಸಿಲಿನಲ್ಲಿ
ಹೋಗೋದನ್ನು
ಕಡಿಮೆ
ಮಾಡಬೇಕು
ದಿನಕ್ಕೆ
ಕನಿಷ್ಠ
2-3
ಲೀಟರ್
ನೀರು
ಸೇವಿಸಬೇಕು
,
ಎಳನೀರು
-
ಮಜ್ಜಿಗೆ
ಸೇವಿಸುವುದು
ಉತ್ತಮ
ಕೋವಿಡ್
ರೀತಿಯಲ್ಲೇ
H3N2
ರೋಗಲಕ್ಷಣಗಳು
ಇರುತ್ತವೆ
ಎಂದು
ಆರೋಗ್ಯ
ಸಚಿವ
ಕೆ
.
ಸುಧಾಕರ್
ತಿಳಿಸಿದ್ದಾರೆ