ವಿಜಯನಗರ ನೂತನ ಜಿಲ್ಲೆಯಾದ ಬಳಿಕ ಮೊದಲ ಬಾರಿಗೆ ನಡೆದ ಐತಿಹಾಸಿಕ ಹಂಪಿ ಉತ್ಸವ!

ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ ಬಿಂಬಿಸುವ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ನಡೆಸಲಾಯ್ತು.

ವಿಶ್ವ ವಿಖ್ಯಾತ ಹಂಪಿ ಉತ್ಸವ ಈ ಭಾರಿ ಅದ್ದೂರಿಯಾಗಿ ವಿಜೃಂಭಣೆಯಿಂದ ನಡೆಯಿತು.

ಹಂಪಿಯ ಸ್ಮಾರಕಗಳು ದೀಪಾಲಂಕರಗಳಿಂದ ಕಂಗೊಳಿಸುತ್ತಿದ್ದು, ಹೊಸ ಸಂಭ್ರಮ ಮನೆ ಮಾಡಿದೆ.

ಮೂರು ದಿನಗಳ ಕಾಲ ದೇಶ-ವಿದೇಶದ ಲಕ್ಷಾಂತರ ವೀಕ್ಷಕರು ಆಗಮಿಸಿದ್ರು.

ವಿಜಯನಗರದ ವೈಭವವನ್ನು ಧ್ವನಿ ಮತ್ತು ಬೆಳಕು ಲೇಸರ್ ಶೋನಲ್ಲಿ ಕಣ್ತುಂಬಿಕೊಂಡರು.

ಹಂಪಿ ಉತ್ಸವದಲ್ಲಿ ಚಿತ್ರಕಲೆ ಶಿಬಿರ, ಫಲಪುಷ್ಪ ಪ್ರದರ್ಶನ, ಮತ್ಸ್ಯಮೇಳ, ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆದವು.

ಕೊರೊನಾದಿಂದ ತಾತ್ಕಾಲಿಕವಾಗಿ ಹಂಪಿ ಉತ್ಸವ ನಿಲ್ಲಿಸಲಾಗಿತ್ತು. ಕರೊನಾ ಬಳಿಕ ಈ ಬಾರಿ ಹಂಪಿ ಉತ್ಸವ ನಡೆಯಿತು.

ಖುಷಿ, ಸಂಭ್ರಮದಿಂದ ಲಕ್ಷಾಂತರ ಜನರು ಹಂಪಿ ಉತ್ಸವದಲ್ಲಿ ಭಾಗವಹಿಸಿದರು

ಹಂಪಿ ಉತ್ಸವ ಈ ಭಾರಿ ಅದ್ದೂರಿಯಾಗಿ ನಡೆಸಲಾಯ್ತು.