ಇದೇ ನೋಡಿ ವಿಶ್ವದ ಅತಿ ಉದ್ದದ ಕ್ರೂಜ್

ವಾರಣಾಸಿಯಲ್ಲಿ ಆರಂಭವಾಗಲಿದೆ ವಿಶ್ವದ ಅತಿ ಉದ್ದದ ನದಿ ವಿಹಾರ ಗಂಗಾ ವಿಲಾಸ್ ಕ್ರೂಜ್

ಇದು 51 ದಿನಗಳ ಅದ್ಭುತ ವಿಹಾರವನ್ನು ಒದಗಿಸಲಿದೆ

ಕಾಶಿಯಿಂದ ದಿಬ್ರುಗರ್ಹ್​ಗೆ 51 ದಿನಗಳ ವಿಹಾರ ಮಾಡುವ ಅವಕಾಶ ಗಂಗಾ ವಿಲಾಸ್​ನಲ್ಲಿದೆ

ಬರೋಬ್ಬರಿ 3200 ಕಿಲೋ ಮೀಟರ್ ದೂರವನ್ನು ನದಿಗಳಲ್ಲೇ ಪಯಣಿಸಬಹುದು

ಗಂಗಾ ವಿಲಾಸ್​ ಕ್ರೂಜ್​ನಲ್ಲಿ 27 ನದಿಗಳಲ್ಲಿ ನೀವು ವಿಹರಿಸಬಹುದು

ವಿಶೇಷ ಆಹಾರ ಸೌಲಭ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಜಾತ್ರೆಯೇ ಇದರಲ್ಲಿರುತ್ತೆ

ಒಂದು ಅದ್ಭುತ ಪ್ರಯಾಣ ಒದಗಿಸುತ್ತೆ ಈ ಕ್ರೂಜ್

ಕ್ರೂಜ್ ಒಳಗಡೆ ಹೀಗೆಲ್ಲಾ ಇರುತ್ತೆ ನೋಡಿ!

ಪ್ಯಾಕೇಜ್ ಸುಮಾರು 1,12,000 ರೂ.ಗಳಿಂದ ಪ್ರಾರಂಭವಾಗುವ ಸಾಧ್ಯತೆಯಿದೆ