ಕೆಂಪು ಮೆಣಸಿನಕಾಯಿಗೆ ಈಗ ಮತ್ತೆ ಭಾರಿ ಬೆಲೆ ಬಂದಿದೆ

ಕೆಂಪು ಸುಂದರಿಯನ್ನು ಜೋಪಾನ ಮಾಡಿ ಬೆಳೆದ ಅನ್ನದಾತರ ಬದುಕು ಬಂಗಾರವಾಗಿದೆ

ಕೆಂಪು ಮೆಣಸನ್ನು ಬೆಳೆದ ರೈತ ದಂಪತಿಗೆ ಸಂಕ್ರಾಂತಿ ಗಿಫ್ಟ್ ಸಿಕ್ಕಿದೆ.

ಈ ಹಿಂದೆ ರೈತ ಶರಣಪ್ಪ ಜಗ್ಗಲ್ ಬೆಳೆದಿದ್ದ ಮೆಣಸಿನಕಾಯಿಗೆ 70,199 ರೂಪಾಯಿ ಸಿಕ್ಕಿತ್ತು.

ಈ ದಾಖಲೆ ಬೆಲೆಯೂ ಈಗ ಉಡೀಸ್ ಆಗಿದೆ.

ಈಗ ಕ್ವಿಂಟಲ್ ಕೆಂಪು ಮೆಣಸಿನಕಾಯಿಗೆ ಈ ದಂಪತಿಗೆ ಬರೋಬ್ಬರಿ 72,999 ಸಾವಿರ  ರೇಟ್ ಸಿಕ್ಕಿದೆ.

ಹೀಗಾಗಿ ರೈತ ದಂಪತಿ ಫುಲ್ ಖುಷಿಯಾಗಿದ್ದಾರೆ.

ಮೆಣಸಿನ ಕಾಯಿಮಳೆಯಿಂದ ಹಾಳಾಗುವ ಭೀತಿಯೂ ಕಾಡುತ್ತಿದೆ

ದಾಖಲೆ ಬೆಲೆಯಿಂದ ಫುಲ್ ಖುಷಿ ಮನೆಮಾಡಿದೆ

ಭರ್ಜರಿ ಮೆಣಸಿನಕಾಯಿ ಬೆಳೆದು ಬಂಪರ್ ಬೆಲೆ ಪಡೆದ ರೈತ ದಂಪತಿಗೆ ಸನ್ಮಾನ ಮಾಡಲಾಗಿದೆ.