Lover
ಗೆ
ಪ್ರಪೋಸ್
ಮಾಡೋಕೆ
ಈ
ಸ್ಥಳ
ಬೆಸ್ಟ್
!
ನಿಮ್ಮ
ಪ್ರಿಯಕರ
ಅಥವಾ
ಪ್ರೇಯಸಿಗೆ
ಪ್ರಪೋಸ್
ಮಾಡೋಕೆ
ಇದು
ಬೆಸ್ಟ್
ಪ್ಲೇಸ್
ಹೃದಯಾಕಾರದಲ್ಲಿರೋ
ಈ
ದ್ವೀಪಕ್ಕೆ
ತೆರಳಲು
ವೀಸಾ
,
ಪಾಸ್
ಪೋರ್ಟ್
ಬೇಕಿಲ್ಲ
ಇದು
ವಿಶ್ವವಿಖ್ಯಾತ
ಮುರ್ಡೇಶ್ವರದಿಂದ
ಸುಮಾರು
20
ಕಿಲೋಮೀಟರ್
ದೂರದಲ್ಲಿರೋ
ಸ್ಥಳ
ಡ್ರೋನ್
ಕಣ್ಣಿನಲ್ಲಿ
ಹಾರ್ಟ್
ಶೇಪ್
ನಂತೆ
ಕಾಣೋ
ನೇತ್ರಾಣಿ
ಸ್ಕೂಬಾ
ಡೈವ್
ಪ್ರಿಯರಿಗೆ
ಫೇವರಿಟ್
ತಾಣ
ಉತ್ತರ
ಕನ್ನಡ
ಜಿಲ್ಲೆಯ
ಭಟ್ಕಳದಲ್ಲಿರೋ
ಈ
ನೇತ್ರಾಣಿಯಲ್ಲಿ
ಸ್ಕೂಬಾ
ಡೈವಿಂಗ್
ಎಂಜಾಯ್
ಮಾಡಬಹುದು
ಪುನೀತ್
ರಾಜಕುಮಾರ್
,
ದಿಗಂತ್
-
ಐಂದ್ರಿತಾ
ಜೋಡಿ
ಸೇರಿದಂತೆ
ಅನೇಕರು
ಇಲ್ಲಿಗೆ
ಭೇಟಿ
ನೀಡಿ
ಖುಷಿಪಟ್ಟಿದ್ದಾರೆ
ದೇಶ
-
ವಿದೇಶಗಳಿಂದಲೂ
ಇಲ್ಲಿಗೆ
ಸ್ಕೂಬಾ
ಡೈವ್
ಮಾಡಲೆಂದೇ
ಪ್ರವಾಸಿಗರು
ಬರ್ತಾರೆ
ಇಲ್ಲಿ
ಸಮುದ್ರದೊಳಗೆ
ಪ್ರಿಯಕರ
ಅಥವಾ
ಪ್ರೇಯಸಿಗೆ
ವಿಭಿನ್ನವಾಗಿ
ಪ್ರಪೋಸ್
ಕೂಡ
ಮಾಡಬಹುದು
ನೇತ್ರಾಣಿ
ದ್ವೀಪದಲ್ಲಿ
ಸ್ಕೂಬಾ
ಡೈವಿಂಗ್
ಮಾಡೋಕೆ
ಸುಮಾರು
4
ರಿಂದ
5
ಸಾವಿರ
ಖರ್ಚಾಗುತ್ತೆ