Elephant:
ಕೋಲಾರದಲ್ಲಿ
ಆನೆಗಳ
ಆಸ್ಪತ್ರೆ
!
ರಾಜ್ಯದಲ್ಲೇ
ಮೊದಲ
ಬಾರಿಗೆ
ಆನೆಗಳ
ಆರೈಕೆ
ಕೇಂದ್ರವೊಂದು
ಶುರುವಾಗಿದೆ
ಕೋಲಾರ
ಜಿಲ್ಲೆಯ
ಖಾಜಿಕಲ್ಲಹಳ್ಳಿ
ಅರಣ್ಯ
ಪ್ರದೇಶದಲ್ಲಿ
ಆನೆಗಳ
ಆರೈಕೆ
ಕೇಂದ್ರ
ಆರಂಭ
ಅರಣ್ಯ
ಇಲಾಖೆ
ಕೋಲಾರದಲ್ಲಿ
ಸುಮಾರು
20
ಎಕರೆ
ಪ್ರದೇಶದಲ್ಲಿ
ಆನೆಗಳ
ಆರೈಕೆ
ಕೇಂದ್ರ
ಆರಂಭಿಸಿದೆ
ಈ
ಆರೈಕೆ
ಕೇಂದ್ರಕ್ಕೆ
ವೈಲ್ಡ್
ಲೈಫ್
ರೆಸ್ಕ್ಯೂ
ಅಂಡ್
ರಿಹ್ಯಾಬಿಟೇಶನ್
ಸೆಂಟರ್
ಸಹಯೋಗವಿದೆ
ಈ
ಕೇಂದ್ರದಲ್ಲಿ
ದುರ್ಗಾ
,
ಅನೀಶಾ
,
ಗೌರಿ
ಹಾಗೂ
ಜಾನುಮಣಿ
ಎಂಬ
ನಾಲ್ಕು
ಹೆಣ್ಣಾನೆಗಳಿವೆ
ಈ
ಆರೈಕೆ
ಕೇಂದ್ರದಲ್ಲಿ
ನುರಿತ
ವೈದ್ಯರು
,
ಮಾವುತರಿಂದ
ಆನೆಗಳ
ಆರೈಕೆ
ಭರ್ಜರಿಯಾಗಿ
ನಡೆಯುತ್ತಿದೆ
ಇದು ಆನೆಗಳಿಗೆ
ಅನಾರೋಗ್ಯ
ಉಂಟಾದಾಗ
ಅವುಗಳನ್ನು
ಇಲ್ಲಿಗೆ
ತಂದು
ಆರೈಕೆ
ಮಾಡಿ
ಮರಳಿ
ವಾಪಸ್
ಕಳಿಸುವ
ಯೋಜನೆ
ಸದ್ಯ
ಇಲ್ಲಿರೋ
ನಾಲ್ಕು
ಆನೆಗಳು
ಆರೋಗ್ಯದ
ಸಮಸ್ಯೆಯಿಂದ
ಬಳಲುತ್ತಿವೆ
ಪ್ರತಿದಿನ
ಆನೆಗಳಿಗೆ
ಹುಲ್ಲು
,
ರಾಗಿ
ಮುದ್ದೆ
,
ಹಣ್ಣುಗಳು
,
ಅವಲಕ್ಕಿ
,
ಭತ್ತ
,
ಕೊಬ್ಬರಿ
,
ಅವಲಕ್ಕಿ
,
ಮುದ್ದೆ
ನೀಡಲಾಗುತ್ತೆ
ಆಹಾರ
ಹಾಗೂ
ಆರೋಗ್ಯ
ವೆಚ್ಚ
ಸೇರಿ
ಒಂದು
ತಿಂಗಳಿಗೆ
ಪ್ರತಿ
ಆನೆಗೆ
ಸುಮಾರು
2
ಲಕ್ಷ
ರೂಪಾಯಿ
ಖರ್ಚಾಗಲಿದೆ