ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆ ವಿಶೇಷತೆ ಇದು

ಕನ್ನಡ ಚಿತ್ರರಂಗಕ್ಕೆ ನಟ ವಿಷ್ಣುವರ್ಧನ್​ ಅವರು ನೀಡಿದ ಕೊಡುಗೆ ಅಪಾರ

200 ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದ ಮಹಾನ್​ ಕಲಾವಿದ ಅವರು

ಇಂದಿಗೂ ಅವರ ಸಿನಿಮಾಗಳನ್ನು ಪ್ರೇಕ್ಷಕರು ಆಸಕ್ತಿಯಿಂದ ನೋಡುತ್ತಾರೆ

ಮೈಸೂರಿನಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು 10 ದಿನದಲಿ ತಯಾರು ಮಾಡಲಾಗಿದೆ

ವಿಷ್ಣು ದಾದ  ಅವರ ಅಭಿಮಾನಿ ಅರುಣ್ ಯೋಗಿರಾಜ್ ಈ ಆಕರ್ಷಕ ಪ್ರತಿಮೆಯ ಶಿಲ್ಪಿ

ಅರುಣ್ ಯೋಗಿರಾಜ್ ನೇತೃತ್ವದಲ್ಲಿ ನಾಲ್ವರ ತಂಡ ಈ ಆಕರ್ಷಕ ಪ್ರತಿಮೆಯನ್ನು ಮಾಡಲಾಗಿದೆ

ಇದಕ್ಕೆ 11 ಲಕ್ಷ ರೂ ಖರ್ಚು ಮಾಡಲಾಗಿದೆ

ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕೆ 7 ಟನ್ ಕೃಷ್ಣಶಿಲೆ ಬಳಸಿದ್ದಾರೆ ಕೆತ್ತನೆಯ ಬಳಿಕ ಒಂದು ಮುಕ್ಕಾಲು ಟನ್ ತೂಕವಿರುವ ವಿಷ್ಣುವರ್ಧನ್ ಪ್ರತಿಮೆ ಅತ್ಯಂತ ಸುಂದರವಾಗಿ ರೂಪುಗೊಂಡಿದೆ

ಈ ಪ್ರತಿಮೆ ಬೆಂಕಿ ಆ್ಯಸಿಡ್ ಗಾಳಿ ಬಿಸಿಲು ನೀರು ತಡೆದುಕೊಳ್ಳುವ ಶಕ್ತಿ ಹೊಂದಿದೆ