PM Modi
ಗೆ
ಡಿಕೆಶಿ
ಸವಾಲ್
!
ಯಡಿಯೂರಪ್ಪರನ್ನು
ಹೊಗಳಿದ
ಪ್ರಧಾನಿ
ಮೋದಿಗೆ
ಡಿಕೆಶಿ
ಸವಾಲ್
ಮೋದಿ
ವಿರುದ್ಧ
ಕೆಪಿಸಿಸಿ
ಅಧ್ಯಕ್ಷ
ಡಿಕೆ
ಶಿವಕುಮಾರ್
ಕಿಡಿ
ಪ್ರಧಾನಿ
ಮೋದಿ
ಬಗ್ಗೆ
ನಮಗೆ
ಗೌರವ
ಇದೆ
ಎಂದ
ಡಿಕೆ
ಶಿವಕುಮಾರ್
ಯಡಿಯೂರಪ್ಪ
ವಿಧಾನಸೌಧದಿಂದ
ರಾಜಭವನಕ್ಕೆ
ಹೋಗೋವಾಗ
ಕಣ್ಣೀರಿಟ್ಟಿದ್ದರು
ಯಡಿಯೂರಪ್ಪರಿಗೆ
ಕೊಟ್ಟ
ನೋವು
,
ಕಣ್ಣೀರಿನ
ಬಗ್ಗೆ
ಮೋದಿ
ಹೇಳಬೇಕು
ಯಡಿಯೂರಪ್ಪರನ್ನು
ಸಿಎಂ
ಸ್ಥಾನದಿಂದ
ಇಳಿಸಿದ್ಯಾಕೆ
ಅನ್ನೋದಕ್ಕೆ
ಮೋದಿ
ಉತ್ತರ
ಕೊಡಲಿ
ಆಪರೇಷನ್
ಮಾಡಲು
ಯಡಿಯೂರಪ್ಪ
ಬೇಕಿತ್ತು
,
ಆದ್ರೆ
ಅವರನ್ನು
ಸಿಎಂ
ಸ್ಥಾನದಿಂದ
ಇಳಿಸಿದ್ಯಾಕೆ
?
ಯಡಿಯೂರಪ್ಪ
ನಾಯಕತ್ವದಲ್ಲಿ
ಚುನಾವಣೆ
ಮಾಡ್ತೀವಿ
ಅಂತ
ಹೇಳಿ
ನೋಡೋಣ
ಬೊಮ್ಮಾಯಿಯವರನ್ನು
ತೆಗೆದು
ಯಡಿಯೂರಪ್ಪರನ್ನು
ಸಿಎಂ
ಮಾಡಿದ್ರೆ
ಮಾತ್ರ
ಗೌರವ
ಇರುತ್ತೆ
ಎಂದ
ಡಿಕೆಶಿ