R Dhruv Narayan ನಿಧನ 

ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಎರಡು ಬಾರಿ ಚಾಮರಾಜನಗರದ ಸಂಸದರಾಗಿದ್ದರು. 

ಎರಡು ಬಾರಿ ಶಾಸಕರಾಗಿಯೂ ಆಯ್ಕೆ ಆಗಿದ್ದರು. 

ರಾಜ್ಯ ಕಾಂಗ್ರೆಸ್​ನಲ್ಲಿ ಮುಂಚೂಣಿ ನಾಯಕರಾಗಿದ್ದರು. 

ಧ್ರುವ ನಾರಾಯಣ ಹಳೆ ಮೈಸೂರು ಭಾಗದ ಪ್ರಭಾವಿ ದಲಿತ ನಾಯಕರಾಗಿದ್ದರು.

ನಿಧನಕ್ಕೂ ಮುನ್ನ ರಕ್ತದ ವಾಂತಿ ಆಗಿತ್ತು. 

ರಕ್ತದ ವಾಂತಿ ಬಳಿಕ ಮಂಚದಿಂದ ಕೆಳಗೆ ಬಿದ್ದಿದ್ದರು. 

ಭಾನುವಾರ ಚಾಮರಾಜನಗರದ ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ

ಧ್ರುವ ನಾರಾಯಣ ನಿಧನದಿಂದ ಶೋಕ ಸಾಗರದಲ್ಲಿ ಆಪ್ತ ಬಳಗ

ರಾಜಕೀಯದಲ್ಲಿ ಅಜಾತ ಶತ್ರು ಅಂತಾನೇ ಗುರುತಿಸಿಕೊಂಡಿದ್ರು.

ಆರ್ ಧ್ರುವ ನಾರಾಯಣ್‌ 1961ರ ಜುಲೈ 31ರಂದು ಜನಿಸಿದ್ದರು.