Shiva Chauhan ಬಗ್ಗೆ ನಿಮಗೆಷ್ಟು ಗೊತ್ತು

ಶಿವ ಚೌಹಾಣ್ ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿ

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿ ಈಕೆ

ಭಾರತೀಯ ಸೇನೆಯ ಫೈರ್ & ಫ್ಯೂರಿ ಕಾರ್ಪ್ಸ್ ಕ್ಯಾಪ್ಟನ್ ಶಿವ ಚೌಹಾಣ್

ಸಿಯಾಚಿನ್ ಯುದ್ಧ ಶಾಲೆಯಲ್ಲಿ 1 ತಿಂಗಳ ಕಠಿಣ ತರಬೇತಿಯ ನಂತರ ನಿಯೋಜನೆಗೊಂಡ ಅಧಿಕಾರಿ ಈಕೆ

'ಕಠಿಣ ತರಬೇತಿ ಮುಗಿಸಿದ ನಂತರ ಅಧಿಕಾರಿ ಚೌಹಾಣ್ ಅವರನ್ನು ಕುಮಾರ್ ಪೋಸ್ಟ್ಗೆ ನಿಯೋಜಿಸಲಾಗಿದೆ

ಉದಯಪುರದ NJR ಇನ್ಸ್ಟಿಟ್ಯೂಟ್ನಲ್ಲಿ  ಸಿವಿಲ್ ಎಂಜಿನಿಯರಿಂಗ್ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ

ವಿವಿಧ ಸವಾಲುಗಳ ನಡುವೆಯೂ ಶಿವ ಚೌಹಾಣ್ ಬದ್ಧತೆಯಿಂದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ

ಜನವರಿ 2 ರಂದು ಸಿಯಾಚಿನ್ ಗ್ಲೇಸಿಯರ್ಗೆ ಶಿವ ಚೌಹಾಣ್ ಸೇರ್ಪಡೆಯಾಗಿದ್ದಾರೆ

ಶಿವ ಚೌಹಾಣ್ ನೇತೃತ್ವದ ಸ್ಯಾಪರ್ಸ್ ತಂಡ ಹಲವಾರು ಯುದ್ಧ ಎಂಜಿನಿಯರಿಂಗ್ ಕಾರ್ಯಗಳಿಗೆ ಜವಾಬ್ದಾರರಾಗಿರುತ್ತಾರೆ