Tricolourನಲ್ಲಿ ಕಂಗೊಳಿಸಿದ ಕಟ್ಟಡಗಳು!

ತ್ರಿವರ್ಣ ದೀಪಗಳಿಂದ ಬೆಳಗಿದ ಹೈದರಾಬಾದ್ ಚಾರ್ ಮಿನಾರ್

ತ್ರಿವರ್ಣದಲ್ಲಿ ರಾರಾಜಿಸಿದ ಜೈಪುರದ ಸರ್ಕಾರಿ ಕಟ್ಟಡಗಳು

ತ್ರಿವರ್ಣದಲ್ಲಿ ಕಂಗೊಳಿಸಿದ ಪುದುಚೇರಿಯಲ್ಲಿ ಸರ್ಕಾರಿ ಕಟ್ಟಡಗಳು

ತ್ರಿವರ್ಣದಲ್ಲಿ ಪ್ರಕಾಶಿಸಲ್ಪಟ್ಟ ಕೋಲ್ಕತ್ತಾದ ರಾಜಭವನ

ತ್ರಿವರ್ಣದಲ್ಲಿ ಕಂಗೊಳಿಸಿದ ಇಂಡಿಯಾ ಗೇಟ್

ತ್ರಿವರ್ಣದಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್, BMC ಪ್ರಧಾನ ಕಛೇರಿ ಮತ್ತು ಮಂತ್ರಾಲಯ

ತ್ರಿವರ್ಣದಲ್ಲಿ ಬೆಳಗಿದ ಜೋಧ್ಪುರದ ಸರ್ಕಾರಿ ಕಟ್ಟಡಗಳು

ತ್ರಿವರ್ಣದಲ್ಲಿ ಪ್ರಕಾಶಿಸಲ್ಪಟ್ಟ ಉತ್ತರ ಕಾಶ್ಮೀರದ ಸೋಪೋರ್ ಪಟ್ಟಣದಲ್ಲಿರುವ ಗಡಿಯಾರ ಗೋಪುರ

ತ್ರಿವರ್ಣದಲ್ಲಿ ಪ್ರಕಾಶಿಸಲ್ಪಟ್ಟ ಸುಪ್ರೀಂ ಕೋರ್ಟ್

ತ್ರಿವರ್ಣದಲ್ಲಿ ಚೆನ್ನೈನ ಪುರಟ್ಚಿ ತಲೈವರ್ ಡಾ ಎಂ ಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೇ ಸ್ಟೇಷನ್

ತ್ರಿವರ್ಣದಲ್ಲಿ ಕಂಗೊಳಿಸಿದ ಕೆಂಪು ಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶ

ತ್ರಿವರ್ಣದಲ್ಲಿ ಪ್ರಕಾಶಿಸಲ್ಪಟ್ಟ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಸಲಾಲ್ ಪವರ್ ಸ್ಟೇಷನ್