ಕಲಶೇಶ್ವರ ದೇವಾಲಯದಲ್ಲಿ ಬ್ರಹ್ಮರಥೋತ್ಸವದ ವೈಭವ

ಶ್ರೀ ಕಲಶೇಶ್ವರ ಸ್ವಾಮಿಯ ಮಹಾರಥೋತ್ಸವ ವೈಭವದಿಂದ ನೆರೆವೇರಿತು.

ಊರಿನ ತುಂಬ ತಳಿರು ತೋರಣಗಳನ್ನು ಕಟ್ಟಲಾಗಿತ್ತು.

ಭವ್ಯ ಬ್ರಹ್ಮರಥದಲ್ಲಿ ವಿರಾಜಮಾನರಾಗಿದ್ದ ಶ್ರೀ ಕಲಶೇಶ್ವರ ದೇವರನ್ನ ನೋಡೋದೇ ಚಂದ!

ವಾದ್ಯ, ಹೂವಿನ ಅಲಂಕಾರದಲ್ಲಿ ದೇವರ ಮೂರ್ತಿಯನ್ನು ತರಲಾಯಿತು.

ಭಕ್ತರು ತಾವು ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿಯಂತಹ ಧಾನ್ಯಗಳನ್ನು ದೇವರಿಗೆ ಸಮರ್ಪಿಸಿದರು.

ಭಕ್ತಾದಿಗಳು ದೇವರಿಗೆ ಫಲಪುಷ್ಪ ಅರ್ಚನೆ ಮಾಡಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.

ಹೂವಿನ ಅಲಂಕಾರದಲ್ಲಿ  ದೇವರ ಮೂರ್ತಿಯನ್ನು ತರಲಾಯಿತು.

ಸಾವಿರಾರು ಭಕ್ತರು ಸೇರಿದ್ದರು

ಅಲಂಕೃತ ಬ್ರಹ್ಮರಥವನ್ನು ಎಳೆದು ಸಂಭ್ರಮಿಸಿದರು