Karnataka
ದಲ್ಲಿ
ಹೆಚ್ಚಾಯ್ತು
ಅನಾರೋಗ್ಯ
!
ರಾಜ್ಯದ
ಜನರ
ಅನಾರೋಗ್ಯಕ್ಕೆ
ಕಾರಣವಾಗ್ತಿದೆ
ಪ್ರಸ್ತುತ
ಹವಾಮಾನ
ಫೆಬ್ರವರಿ
,
ಮಾರ್ಚ್
ತಿಂಗಳಲ್ಲಿ
ಉತ್ತರ
ಭಾರತದಲ್ಲಿ
ಫ್ಲೂ
ಕಾಣಿಸಿಕೊಳ್ಳುವುದು
ಸಾಮಾನ್ಯ
ಆದರೆ
ಕಳೆದ
ಕೆಲವು
ದಿನಗಳ
ವಾತಾವರಣ
ರಾಜ್ಯದ
ಜನರನ್ನು
ಅನಾರೋಗ್ಯಕ್ಕೆ
ದೂಡುತ್ತಿದೆ
ಕೆಮ್ಮು
,
ಉಸಿರಾಟದ
ತೊಂದರೆ
ಮತ್ತು
ಜ್ವರದಿಂದ
ಬಳಲುತ್ತಿರುವವರ
ಸಂಖ್ಯೆ
ಹೆಚ್ಚುತ್ತಿದೆ
ಈ
ಅನಾರೋಗ್ಯಕ್ಕೆ
H3N2
ವೈರಸ್
ಕಾರಣ
ಎಂದು
ವೈದ್ಯರು
ಅಂದಾಜಿಸಿದ್ದಾರೆ
H3N2
ಬಗ್ಗೆ
ಇಂಡಿಯನ್
ಮೆಡಿಕಲ್
ಕೌನ್ಸಿಲ್
ಆಫ್
ಮೆಡಿಕಲ್
ರಿಸರ್ಚ್
ಕಳವಳ
ವ್ಯಕ್ತಪಡಿಸಿದೆ
ಸುಖಾಸುಮ್ಮನೆ
ಆ್ಯಂಟಿಬಯೋಟಿಕ್
ಮಾತ್ರೆಗಳನ್ನು
ಬಳಸದಂತೆ
ICMR
ಎಚ್ಚರಿಕೆ
ನೀಡಿದೆ
ದೀರ್ಘಕಾಲದ
ಕೆಮ್ಮು
,
ಜ್ವರದ
ಬಗ್ಗೆ
ಅಸಡ್ಡೆ
ತೋರದೆ
,
ಎಚ್ಚರಿಕೆ
ವಹಿಸುವಂತೆ
ತಿಳಿಸಲಾಗಿದೆ
ಕೆಲವೇ
ದಿನಗಳಲ್ಲಿ
ಬಿಸಿಲಿನ
ಬೇಗೆ
ಇಳಿಕೆಯಾಗಲಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ