ಕರ್ನಾಟಕದಲ್ಲಿ ಹೊಸ ವರ್ಷಕ್ಕೆ ಹೊಸ ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಸಂಚರಿಸೋದು ಪಕ್ಕಾ!

ಹೊಸ ರೈಲಿನ ವೇಗ ಪರೀಕ್ಷೆಯೂ ಯಶಸ್ವಿಯಾಗಿ ನಡೆದಿದೆ.

ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ರೈಲು ಶೀಘ್ರ ಶುರುವಾಗಲಿದೆ


ಬೆಂಗಳೂರು-ಹುಬ್ಬಳ್ಳಿ ವಂದೇ ಭಾರತ್ ಧಾರವಾಡಕ್ಕೂ ಬರಲಿದೆ

ಬೆಂಗಳೂರಿನಿಂ ಈ ವಂದೇ ಭಾರತ್ ರೈಲು ಬೆಳಗಾವಿಗೂ ಬರಲಿದೆ!


2023ರ ಮಾರ್ಚ್ ತಿಂಗಳಿನಿಂದಲೇ ಈ ರೈಲು ಸೇವೆ ಆರಂಭಿಸಲಿದೆ

ಬೆಂಗಳೂರಿನಿಂದ ಉತ್ತರ ಕರ್ನಾಟಕ ಸಂಪರ್ಕ ಇನ್ನಷ್ಟು ಸಲೀಸಾಗಲಿದೆ

ಇದು ಕರ್ನಾಟಕದ 2ನೇ ವಂದೇ ಭಾರತ್ ರೈಲಾಗಲಿದೆ

ಈಗಾಗಲೇ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ರೈಲು ಶುರುವಾಗಿದೆ

ಒಟ್ಟಾರೆ ಕರ್ನಾಟಕಲ್ಲಿ ಇನ್ನೊಂದು ವಂದೇ ಭಾರತ್ ಓಡಾಟ ಖಚಿತವಾಗಿದೆ