Bengaluru ಟ್ರಾಫಿಕ್ ಕಿರಿಕಿರಿಗೆ ಕಾರು ಬಿಟ್ಟು ಮೆಟ್ರೋ ಏರಿದ ಮದುಮಗಳು!
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಇಲ್ಲಿದೆ ಮತ್ತೊಂದು ಉಪಾಯ!
ಬೆಂಗಳೂರು ಟ್ರಾಫಿಕ್ ಕಿರಿಕಿರಿಗೆ ಮುಹೂರ್ತ ದ ಸಮಯಕ್ಕೆ ಸರಿಯಾಗಿ ತಲುಪಲು ಮೆಟ್ರೋ ರೈಲು ಹತ್ತಿದ ಮದುಮಗಳು
ಅವಳನ್ನು "ಮಾಟ್ ಎ ಬ್ರೈಡ್" ಎಂದು ಕರೆದು ವೀಡಿಯೊವನ್ನು ಹಂಚಿಕೊಂಡಿದ್ದಾರೆ
ಟ್ವಿಟರ್
ಬಳಕೆದಾರ
ರು
ಬೆಂಗಳೂರಿನ ಕುಖ್ಯಾತ ಟ್ರಾಫಿಕ್ ದಟ್ಟಣೆಯು ವಧು ತನ್ನ ಸ್ವಂತ ಮದುವೆಗೆ ತಡವಾಗಿ ಬರಲು ಕಾರಣವಾಯಿತು,
ಕೆಲವರು ಅವರ ಸಮಯಪ್ರಜ್ಞೆಯ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ
ವಧು ಆಭರಣಗಳನ್ನು ಧರಿಸಿ ಮೆಟ್ರೊ ಸವಾರಿ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಸಕತ್ ವೈರಲ್ ಆಗ್ತಿದೆ ಮದುಮಗಳ ಮೆಟ್ರೋ ಜರ್ನಿ ವಿಡಿಯೋ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಇಲ್ಲಿದೆ ಮತ್ತೊಂದು ಉಪಾಯ!
"
ಅವಳು
ಮಸ್ತ್
ವಧು
,
ನಮ್
ಕನ್ನಡ
ಹುಡ್ಗಿ
"
ಎಂದು
ಬರೆದುಕೊಂಡಿದ್ದಾರೆ
ಟ್ವಿಟರ್
ಬಳಕೆದಾರ
ರು