Traffic Congestion: ಬೆಂಗಳೂರಿಗೆ 2ನೇ ಸ್ಥಾನ

ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಎಲ್ಲರಿಗೂ ಗೊತ್ತಿರುವ ವಿಷಯ

ರಾಜ್ಯ ರಾಜಧಾನಿಯ ಟ್ರಾಫಿಕ್ ಇಡೀ ವಿಶ್ವದಲ್ಲೇ ಇನ್ನೊಂದು ಕುಖ್ಯಾತಿಗೆ ಪಾತ್ರವಾಗಿದೆ

ಕೇಂದ್ರ ವಿಭಾಗದಲ್ಲಿ ಬೆಂಗಳೂರು ನಗರ 2022ರಲ್ಲಿ ವಿಶ್ವದ 2ನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿದೆ

ಇದು ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ಟಾಮ್ ಪ್ರಕಟಿಸಿದ ಸಂಚಾರ ಸೂಚ್ಯಂಕ

2022ರಲ್ಲಿ ಬೆಂಗಳೂರಿನಲ್ಲಿ 10 ಕಿಮೀ ಪ್ರಯಾಣಿಸಲು 29 ನಿಮಿಷ, 10 ಸೆಕೆಂಡು ಅಗತ್ಯವಿತ್ತು ಎಂದು ಸರ್ವೆ ತಿಳಿಸಿದೆ

ಲಂಡನ್ ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ ಕುಖ್ಯಾತಿಗೆ ಪಾತ್ರವಾಗಿದೆ

ಲಂಡನ್ನಲ್ಲಿ 10 ಕಿಲೋ ಮೀಟರ್ ಪ್ರಯಾಣ ಮಾಡಲು 36 ನಿಮಿಷ, 20 ಸೆಕೆಂಡುಗಳ ಅಗತ್ಯವಿದೆ

ಸಂಚಾರ ದಟ್ಟಣೆಯಲ್ಲಿ ಪುಣೆ 6ನೇ ಸ್ಥಾನದಲ್ಲಿದ್ದರೆ, ದೆಹಲಿ 34ನೇ ಸ್ಥಾನ ಹಾಗೂ ಮುಂಬೈ 47ನೇ ಸ್ಥಾನದಲ್ಲಿದೆ

ಒಟ್ಟಾರೆ ಬೆಂಗಳೂರು ಟ್ರಾಫಿಕ್ ವಿಶ್ವದ ಇತರೇ ಬೃಹತ್ ನಗರಗಳನ್ನು ಮೀರಿಸಿದೆ