ಗುಲಾಬಿ ಬಣ್ಣಕ್ಕೆ ತಿರುಗಿದ ಬೆಂಗಳೂರಿನ ರಸ್ತೆಗಳು!
ಚಳಿಗಾಲದಲ್ಲಿ ಬೆಂಗಳೂರಿನ ಚಂದ ಚಂದ ರಸ್ತೆಗಳನ್ನು ನೋಡೋದೇ ಕಣ್ಣಿಗೆ ಹಬ್ಬ!
ಬೆಂಗಳೂರಿನ ಹಲವು ಪ್ರದೇಶಗಳ ರಸ್ತೆಗಳಲ್ಲಿ ಗುಲಾಬಿ ಚೆರ್ರಿ ಹೂಗಳು ಅರಳಿವೆ.
ಟ್ಯಾಬಿಬುಯಾ ರೋಸಿಯಾ ಎಂಬ ಮರದಲ್ಲಿ ಈ ಹೂವುಗಳು ಅರಳಿ ನಿಂತಿವೆ.
ನೀವೂ ಬೆಂಗಳೂರಿನ ಬೀದಿಗಳಲ್ಲಿ ಸಂಚರಿಸುವಾಗ ಈ ಹೂವುಗಳ ಸೌಂದರ್ಯವನ್ನು ವೀಕ್ಷಿಸಬಹುದು.
ಜನವರಿ 16 ರಂದು ಪೋಸ್ಟ್ ಮಾಡಲಾದ ಈ ಚಿತ್ರಗಳು ಭಾರೀ ವೈರಲ್ ಆಗುತ್ತಿವೆ.
ಸಾವಿರಾರು ಜನರು ಈ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಈ ಚಂದದ ಚಿತ್ರಗಳನ್ನು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಹಂಚಿಕೊಳ್ಳಲಾಗಿದೆ.
ಸದಾ ವಾಹನಗಳ ಟ್ರಾಫಿಕ್ನಿಂದ ಗಿಜಿಗುಡುತ್ತಿದ್ದ ಬೆಂಗಳೂರಿನ ರಸ್ತೆಗಳು ಈಗ ಗುಲಾಬಿ ಬಣ್ಣದಲ್ಲಿ ಕಂಗೊಳಿಸುತ್ತಿದೆ
AECS
ಲೇಔಟ್
ಮತ್ತು
ವೈಟ್
ಫೀಲ್ಡ್
ಏರಿಯಾ
ರಸ್ತೆಗಳ
ಈ
ಚಂದದ
ಚಿತ್ರ.