ಪ್ರವಾಸಿಗರ ಮೊಬೈಲ್ ಕಿತ್ತುಕೊಂಡ ಮರಿ ಮಂಗ!
ಕೋತಿಯೊಂದು ಮೊಬೈಲ್ ಫೋನ್ ಕಿತ್ತುಕೊಂಡ ವಿಡಿಯೋ ಈಗ ವೈರಲ್ ಆಗ್ತಿದೆ
ವಡೋದರದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ
ಪ್ರವಾಸಿಗರೊಬ್ಬರು ಕೋತಿಯ ಫೋಟೋ ತೆಗೆಯಲು ಮೊಬೈಲ್ ಫೋ
ನ್ನ್ನು
ಬೋನಿಗೆ ಹಾಕಿದ್ದರು.
ಈ ವೇಳೆ ಪ್ರವಾಸಿಗರ ಮೊಬೈಲ್
ನ್ನು
ಕೋತಿ ಮರಿ ಕಿತ್ತುಕೊಂಡಿದೆ
ಮರಿ ಕೋತಿ ಸ್ವಲ್ಪ ಹೊತ್ತು ಪ್ರವಾಸಿಗರ ಮೊಬೈಲ್ನೊಂದಿಗೆ ಆಟವಾಡಿದೆ.
ಕೋತಿ ಮರಿ ಮೊಬೈಲ್ ನಲ್ಲಿ ಆಡುವ ವಿಡಿಯೋ ವೈರಲ್ ಆಗಿದೆ
ಅಂತೂ ಇಂತೂ ಮೃಗಾಲಯದ ಕೆಲಸಗಾರರು ಪಂಜರದಿಂದ ಮೊಬೈಲ್ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ
ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ
ಪ್ರವಾಸಿಗರ ಮೊಬೈಲ್ ಕಸಿದು ಹಾಳು ಮಾಡುವ ದೃಶ್ಯವಿದು.