ಮೋದಿ, ಮೋದಿ, ಮೋದಿ, ಇದು ಕಲಬುರಗಿ ಕಲಾವಿದರ ಬೇಡಿಕೆ!

ಕಲಬುರಗಿ ಕಲಾವಿದರ ಕೈಚಳಕದಲ್ಲಿ ಮೋದಿ ಪ್ರತಿಮೆ ಅರಳಿದೆ

ಇವರು ಕಲಬುರಗಿಯ ಖ್ಯಾತ ಕಲಾವಿದ ವಿಶ್ವೇಶ್ವರಯ್ಯ

ಪಿಎಂ ಮೋದಿಗೆ ಈ ಪ್ರತಿಮೆ ತಲುಪಿಸುವುದೇ ಈ ಕಲಾವಿದರ ಉದ್ದೇಶ

ಆದ್ರೆ ಭದ್ರತೆ ಹಿತದೃಷ್ಟಿಯಿಂದ ಇದು ಸಾಧ್ಯವಾಗುತ್ತಿಲ್ಲ

ಆದ್ರೆ ಈ ಕಲಾವಿದ ಪಿಎಂ ಮೋದಿಗೆ  ಗಿಫ್ಟ್ ಕೊಡಲು ಭಗೀರಥ ಪ್ರಯತ್ನ ಮಾಡ್ತಿದ್ದಾರೆ

ಪ್ರಧಾನಿಗೇ ತಮ್ಮ ಮೂರ್ತಿ ಸ್ವೀಕರಿಸುವಂತೆ ಟ್ವೀಟ್ ಮಾಡಿದ್ದಾರೆ ಈ ಕಲಾವಿದ

ಗಿಫ್ಟ್ ಸ್ವೀಕರಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದಾರೆ ಈ ಕಲಬುರಗಿ ಕಲಾವಿದ

ಈ ಕಲಾವಿದರ ಆಸೆ ಈಡೇರುತ್ತಾ? ಕಾದುನೋಡಬೇಕಿದೆ

ಆದ್ರೆ ಈ ಕಲಾವಿದ ಮೋದಿ ಅಭಿಮಾನಿಗಳ ಗಮನ ಸೆಳೆದಿರೋದಂತೂ ಸತ್ಯ