ಸಿಹಿ
ತಯಾರಿಸಿ
ಜೀವನ
ಸಾಗಿಸ್ತಿವೆ
ಈ
ಕುಟುಂಬಗಳು
ಹೂಗ್ಲಿಯ
ಚಂಡಿತಾಲಾ
ಅನಿಯಾ
ಗ್ರಾಮವು
'
ರಾಬ್ಡಿ
ಗ್ರಾಮ
'
ಎಂದೇ
ಫೇಮಸ್
ಆಗಿದೆ
ಈ
ಗ್ರಾಮದ
100
ಕುಟುಂಬಗಳು
ಜೀವನ
ನಿರ್ವಹಣೆಗಾಗಿ
ತಮ್ಮ
ಮನೆಯಲ್ಲೇ
'
ರಾಬ್ಡಿ
'
ತಯಾರಿಸುತ್ತಿವೆ
ಬಂಗಾಳದ
ಜನಪ್ರಿಯ
ಸಿಹಿ
ತಿನಿಸು
ರಾಬ್ಡಿಯನ್ನು
ಈ
ಹಳ್ಳಿಯ
ಬಹುತೇಕ
ಜನರ
ಮನೆಯಲ್ಲಿ
ತಯಾರಿಸಲಾಗುತ್ತದೆ
ಮೊದಲೆಲ್ಲಾ
ಈ
ರಾಬ್ಡಿಯನ್ನು
ಕಲ್ಲಿದ್ದಲು
ಅಥವಾ
ಮರವನ್ನು
ಸುಡುವ
ಮೂಲಕ
ತಯಾರಿಸುತ್ತಿದ್ದರು
ಈಗ
ರಾಬ್ಡಿಯನ್ನು
ಗ್ಯಾಸ್
ಒಲೆ
ಬಳಸಿ
ತಯಾರಿಸುತ್ತಿದ್ದಾರೆ
'
ರಾಬ್ಡಿ
'
ಎಂಬ
ಈ
ಸಿಹಿ
ತಿನಿಸನ್ನು
ಕುದಿಯುವ
ಹಾಲಿನಿಂದ
ತಯಾರಿಸುತ್ತಾರೆ
ಸಕ್ಕರೆ
ರಾಬ್ಡಿ
ಜೊತೆಗೆ
ಮೊಲಾಸಸ್
ರಾಬ್ಡಿಯನ್ನು
ಚಳಿಗಾಲದಲ್ಲಿ
ಇಲ್ಲಿ
ತಯಾರಿಸಲಾಗುತ್ತದೆ
ಈ
ಗ್ರಾಮ
ಮಾತ್ರವಲ್ಲದೆ
ಕೋಲ್ಕತ್ತಾ
ಸೇರಿದಂತೆ
ರಾಜ್ಯದ
ವಿವಿಧ
ಜಿಲ್ಲೆಗಳಿಗೆ
ರಾಬ್ಡಿಯನ್ನು
ಇಲ್ಲಿಂದ
ಕಳುಹಿಸಲಾಗುತ್ತದೆ
ಅನೇಕ
ಜನರು
ಇಲ್ಲಿ
ರಾಬ್ಡಿಯನ್ನು
ಖರೀದಿಸಲು
ಬಹಳ
ದೂರದಿಂದ
ಬರುತ್ತಾರೆ
ಒಂದು
ಕೆಜಿ
'
ರಾಬ್ಡಿ
' 300
ರಿಂದ
400
ರೂಗೆ
ಮಾರಾಟವಾಗುತ್ತದೆ