ಅಂಜನಾದ್ರಿ ಪರ್ವತದ ಆಂಜನೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಯಿತು.

ಅಂಜನಾದ್ರಿ ಪರ್ವತ  ದೇಶ-ವಿದೇಶ ಸೇರಿದಂತೆ ಅಂತರರಾಷ್ಟ್ರೀಯ ಪ್ರವಾಸಿ ಸ್ಥಳವಾಗಿ ಪ್ರಸಿದ್ಧಿಯಾಗಿದೆ.

ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಉತ್ತರ ಭಾರತದ ಭಕ್ತರು ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳಲ್ಲಿ ಅಂಜನಾದ್ರಿಗೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ.

ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಪರ್ವತದ ಮೇಲಿರುವ ಆಂಜನೇಯ ದೇವಸ್ಥಾನವು ಪೌರಾಣಿಕ ಮಹತ್ವ ಪಡೆದಿದ್ದು, ವಿಶ್ವವಿಖ್ಯಾತವಾಗಿದೆ.

ನಮ್ಮ ಪುರಾಣಗಳಲ್ಲಿ ಅಂಜನಾದ್ರಿ ಪರ್ವತವು ಪವಿತ್ರ ಸ್ಥಾನವೆಂದೇ ನಾಮಾಂಕಿತವಾಗಿದೆ.

ತುಂಗಭದ್ರಾ ನದಿಯ ದಡದ ಈ ದೇವಸ್ಥಾನವು ಉತ್ತರ ಭಾರತದ ಕಾಶಿ ಎಂದೇ ಪ್ರಸಿದ್ಧಿ ಹೊಂದಿದೆ. 

ಒಟ್ಟು 26,22,872 ರೂಪಾಯಿ ಸಂಗ್ರಹವಾಗಿದೆ.

ಹುಂಡಿಯಲ್ಲಿ ವಿವಿಧ ದೇಶಗಳ 11 ವಿದೇಶಿ ನಾಣ್ಯಗಳು ಹಾಗೂ 12 ನೋಟುಗಳು ಸಂಗ್ರಹವಾಗಿದೆ.

 ಒಟ್ಟು 32 ದಿನಗಳಲ್ಲಿ ಸಂಗ್ರಹವಾದ 26,22,872 ರೂಪಾಯಿ 26,33,972 ರೂಪಾಯಿ ಸಂಗ್ರಹವಾಗಿತ್ತು.  3