Moodbidriಯ ಚತುರ್ಮುಖ ಬ್ರಹ್ಮ ದೇಗುಲ
ಎಲ್ಲ ದೇವರಂತೆ ಬ್ರಹ್ಮನಿಗೆ ಪೂಜೆಯಿಲ್ಲ
ಸೃಷ್ಟಿಕರ್ತ ಎನ್ನಲಾದ ಬ್ರಹ್ಮನ ಪೂಜೆ ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ನಿಷಿದ್ಧ
ಭಾರತದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಬ್ರಹ್ಮ ದೇಗುಲಗಳಿವೆ
ದೇಗುಲಗಳಿದ್ದರೂ ಅಲ್ಲಿ ಪೂಜೆಗಳು ಸಲ್ಲದ ಉದಾಹರಣೆಗಳಿವೆ
ಭಾರತದ ಪ್ರಾಚೀನ ಬ್ರಹ್ಮದೇಗುಲ ಎನ್ನಲಾದ ಗುಜರಾತಿನಲ್ಲಿದೆ ಅದನ್ನ ಬಿಟ್ಟರೆ ಕಾಣಸಿಗೋದು ಲಾಡಿ ಎಂಬ ಈ ಊರಿನಲ್ಲಿ
ಸುಮಾರು ಒಂದುಸಾವಿರದ ಮುನ್ನೂರು ವರ್ಷದ ಇತಿಹಾಸ ಹೊಂದಿದೆ ಈ ದೇಗುಲ
ಮೂಡುಬಿದಿರೆಯ ಈ ದೇಗುಲ ಚತುರ್ಮುಖ ಬ್ರಹ್ಮ ನೆಲೆಸಿದ್ದಾನೆ
ತನ ಅಕ್ಕಪಕ್ಕದಲ್ಲಿ ರಕ್ತೇಶ್ವರಿ ಹಾಗೂ ಕೊಡಮಣಿತ್ತಾಯ ದೇಗುಲಗಳಿದೆ
ದೇಗುಲದ ಪೂರ್ವಭಾಗದ ಅಂಜಲ್ ಭರ್ಕೆಯಲ್ಲಿ ಶಾಂಭವಿ ನದಿ ಉಗಮಗೊಂಡು ದೇಗುಲದ ಪಕ್ಕದಲ್ಲಿ ಸಣ್ಣ ಕಾಲುವೆಯಾಗಿ ಹರಿದು ಬಪ್ಪನಾಡು ದೇಗುಲದ ಬಳಿಯ ಸಮುದ್ರ ಸೇರುವುದು ವಿಶೇಷ